Kannada»Movies»Ondu Shikariya Kathe
  ಒಂದು ಶಿಕಾರಿಯ ಕಥೆ

  ಒಂದು ಶಿಕಾರಿಯ ಕಥೆ

  Release Date : 06 Mar 2020
  Watch Trailer
  Critics Rating
  Audience Review

  ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರಕ್ಕೆ ಸಚಿನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫರ್ಸ್ಟ್ ಲುಕ್ 2020 ಜನೇವರಿ 2 ರಂದು ಬಿಡುಗಡೆಯಾಯಿತು. ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ಚಿತ್ರ ಮೂಡಿಬರಲಿದೆ.

  ಪ್ರಸಾದ್ ಚೆರ್ಕಡಿ, ಸಿರಿ ಪ್ರಹ್ಲಾದ, ಎಂ.ಕೆ.ಮಠ ಮುಂತಾದ ನಟರು ಅಭಿನಯಿಸಲಿರುವ ಈ ಚಿತ್ರಕ್ಕೆ ರಾಜೀವ ಶೆಟ್ಟಿ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಸೀನ್ ಗೋನ್ಸಾಲ್ವೇಸ್ ಸಂಗೀತ ನೀಡಲಿದ್ದಾರೆ.


  • ಸಚಿನ್ ಶೆಟ್ಟಿ
   Director/Producer
  • ರಾಜೀವ ಶೆಟ್ಟಿ
   Producer
  • ಸೀನ್ ಗೋನ್ಸಾಲ್ವೇಸ್
   Music Director
  ಒಂದು ಶಿಕಾರಿಯ ಕಥೆ ಟ್ರೈಲರ್
  • ಒಂದು ಶಿಕಾರಿಯ ಕಥೆ ಟ್ರೇಲರ್
  • ಒಂದು ಶಿಕಾರಿಯ ಕಥೆ ಟೀಸರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X