ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವಿರುವ 'ಪಂಪ' ಎಂಬ ಸಿನಿಮಾವನ್ನು ಎಸ್. ಮಹೇಂದರ್ ನಿರ್ದೇಶನ ಮಾಡಿದ್ದಾರೆ. ಪಂಪ ಚಿತ್ರವನ್ನು ಟೋಟಲ್ ಕನ್ನಡ ಮಾಲೀಕರಾದ ವಿ ಲಕ್ಷ್ಮೀಕಾಂತ್ ನಿರ್ಮಿಸಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಈ ಸಿನಿಮಾಗಿದೆ. ಚಿತ್ರದಲ್ಲಿ ಕೀರ್ತಿ ಭಾನು ಜೊತೆಗೆ ನಟಿ ಸಂಗೀತಾ ಶೃಂಗೇರಿ ಲೀಡ್ ರೋಲ್‌ನಲ್ಲಿದ್ದಾರೆ. ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕ ಹೆಜ್ಜಾಜಿ ಮಹದೇವ್ ಪಂಪ ಚಿತ್ರದ ತಾರಾಗಣದಲ್ಲಿದ್ದಾರೆ.