twitter
    Kannada»Movies»Pampa
    ಪಂಪ

    ಪಂಪ

    Release Date : 16 Sep 2022
    Critics Rating
    5/5
    Audience Review
    ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವಿರುವ 'ಪಂಪ' ಎಂಬ ಸಿನಿಮಾವನ್ನು ಎಸ್. ಮಹೇಂದರ್ ನಿರ್ದೇಶನ ಮಾಡಿದ್ದಾರೆ. ಪಂಪ ಚಿತ್ರವನ್ನು ಟೋಟಲ್ ಕನ್ನಡ ಮಾಲೀಕರಾದ ವಿ ಲಕ್ಷ್ಮೀಕಾಂತ್ ನಿರ್ಮಿಸಿದ್ದಾರೆ.  ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಈ ಸಿನಿಮಾಗಿದೆ.  ಚಿತ್ರದಲ್ಲಿ ಕೀರ್ತಿ ಭಾನು ಜೊತೆಗೆ ನಟಿ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ನಲ್ಲಿದ್ದಾರೆ. ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕ ಹೆಜ್ಜಾಜಿ ಮಹದೇವ್ ಪಂಪ ಚಿತ್ರದ ತಾರಾಗಣದಲ್ಲಿದ್ದಾರೆ.


    • days ago
      malavalliraj
      Report
      super song and story
    • days ago
      Vanamala3232gmail.com
      Report
      Superb movie. What a story. Blending of language issue with poetic love story. Kudos to entire team
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X