ಪಂಚರಂಗಿ (2010)(U)
Release date
03 Sep 2010
genre
ಪಂಚರಂಗಿ ಕಥೆ
ಪಂಚರಂಗಿ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಮತ್ತು ನಿಧಿ ಸುಬ್ಬಯ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಪ್ರಿಯಾಂಕ ತ್ರಿವೇದಿ, ಅನಂತ್ ನಾಗ್, ರಾಜು ತಾಳಿಕೋಟೆ, ಸುಂದರ್ ರಾಜ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಮ್ಯ ಬರ್ನ, ನಾಗಶೇಖರ್, ಸತೀಶ್ ನೀನಾಸಂ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಪಂಚರಂಗಿ with us? Please send it to us ([email protected]).