ಪಾರ್ಟ್ನರ್ ಸಿನಿಮಾವನ್ನು
ಟಿ.ಆರ್ ಗೌತಮ್ ಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ಸತೀಶ್ ಕೃಷ್ಣ ಶೆಟ್ಟಿ ಹಾಗೂ
ಚೇತಸ್ ಆರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸುಕೃತಾ ನಾಗ್,
ಪ್ರೀತಿ ಮಿರಾಜ್ಕರ್, ಬಾಲಾ ರಾಜ್ವಾಡಿ, ಶಿವರಾಜ್ ಕೆ.ಆರ್ ಪೇಟೆ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ನವಿಲು ವಾಯುಪುತ್ರ ಕಂಬೈನ್ಸ್ ಬ್ಯಾನರ್ ಅಡಿ ನಾಗರಾಜ್ ಆರ್ ಹಾಗೂ ಟಿ.ಕೆ ರವಿ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಪಾರ್ಟ್ನರ್ ಸಿನಿಮಾ 2024ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.