X
#ಪಾರುಪಾರ್ವತಿ
Adventure | 31 Jan 2025 | U/A | 161 Mins
Kannada

#ಪಾರುಪಾರ್ವತಿ ಕಥೆ

#ಪಾರುಪಾರ್ವತಿ ಸಿನಿಮಾವನ್ನು ರೋಹಿತ್ ಕೀರ್ತಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ ಹಾಗೂ ಫವಾಜ್ ಅಶ್ರಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಕೆ.ಎಸ್ ಶ್ರೀಧರ್, ಮಹಾಂತೇಶ್ ಹೀರೇಮಠ್, ರಘು ರಾಮನಕೊಪ್ಪ, ಪ್ರಶಾಂತ್ ನಟನಾ ಮುಂತಾದವರು ತಾರಾಗಣದಲ್ಲಿದ್ದಾರೆ.  Eighteen Thirty Six ಪಿಕ್ಚರ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ಪಿ.ಬಿ.ಪ್ರೇಮನಾಥ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಆರ್ ಹರಿ ಸಂಗೀತ ಹಾಗೂ ಅಭಿನ್ ರಾಜೇಶ್ ಛಾಯಾಗ್ರಹಣವಿದೆ. ಇದೊಂದು ಟ್ರಾವೆಲ್ ಅಡ್ವೆಂಚರ್ ಡ್ರಾಮಾ ಜಾನರ್‌ನ ಚಿತ್ರವಾಗಿದೆ. 

ಬಿಡುಗಡೆ: #ಪಾರು ಪಾರ್ವತಿ ಸಿನಿಮಾ 2025ರ ಜನವರಿ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+