twitter

    ಪೊಗರು ಕಥೆ

    ಪೊಗರು ಸಾಹಸಪ್ರಧಾನ ರೋಮ್ಯಾಂಟಿಕ್ ಚಿತ್ರವಾಗಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ.ನಂದ ಕಿಶೋರ್ ನಿರ್ದೇಶಿಸಿಸಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.   ಪೊಗರು ಚಿತ್ರದ ಎಲ್ಲಾ ಕಲಾವಿದರು    ಈ ಚಿತ್ರದ ಮೂಲಕ ತಮಿಳು ನಟಿ ಮತ್ತು ಟಿಕ್ ಟಾಕ್ ಸ್ಟಾರ್ ಮಿನರ್ಲಿನಿ ರವಿ ಕನ್ನಡಕ್ಕೆ ಬರಲಿದ್ದಾರೆ.

    ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ಬಿ.ಕೆ.ಗಂಗಾಧರ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಮಯೂರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ಹೈದರಾಬಾದಿನ ರಾಮೋಜಿ ಫಿಲ್ಮ ಸಿಟಿಯಲ್ಲಿ ಸುಮಾರು 35 ದಿನಗಳ ಕಾಲ ನೆಡೆಯಿತು.ಮೊದಲ ಶೆಡ್ಯೂಲ್‌ನಲ್ಲಿ ಕಾಲೇಜು ದೃಶ್ಯಗಳು ಚಿತ್ರೀಕರಣಗೊಂಡವು. ಚಿತ್ರದಲ್ಲಿ ರಶ್ಮಿಕಾ ಪ್ರೊಫೆಸರ್ ಪಾತ್ರ ಮಾಡಿದ್ದಾರೆ.ಮತ್ತೆ ಜೂನ್ 30, 2019 ರಿಂದ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಹೈದರಾಬಾದಿನಲ್ಲಿ ಆರಂಭವಾಗಿ ಹೈದರಾಬಾದ್, ವಿಶಾಖಪಟ್ಟಣಂ ಮತ್ತು ಬೆಂಗಳೂರು ಸೇರಿ 50 ದಿನಗಳ ಕಾಲ ಚಿತ್ರೀಕರಣ ನೆಡೆಯಿತು. 

    ಚಿತ್ರದ ಕಥೆಗೆ ಅರ್ಜುನ ಸರ್ಜಾ ಸಹಾಯ ಮಾಡಿದ್ದರೆ, ಚಿತ್ರದಲ್ಲಿ ಜಗಪತಿ ಬಾಬು,ರವಿಶಂಕರ್,ದೀಪಕ್ ಶೆಟ್ಟಿ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

    **Note:Hey! Would you like to share the story of the movie ಪೊಗರು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X