ಪ್ರೇಮಪಲ್ಲಕ್ಕಿ ಈ ಸಿನಿಮಾ ಆಕ್ಷನ್ ರೋಮ್ಯಾನ್ಸ್ ನಿಂದ ಕೂಡಿದ್ದು. ವಿಕ್ರಮ್ ಮತ್ತು ಅಶ್ವಿನಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಎರಡು ಹಿರಿಯ ತಲೆಗಳಾದ ಅನಂತನಾಗ್, ರಮೇಶ್ ಭಟ್ ಮತ್ತು ಅಚ್ಯುತ್ ಕುಮಾರ್, ಭವ್ಯ ಸಾಥ್ ನೀಡಿದ್ದಾರೆ.
ವಿ.ಸುಧಾಕರ್ ಶೆಟ್ಟಿ ನಿರ್ದೇಶನದ ಹಾಗೂ ಹೆಚ್.ಎನ್.ಗಂಗಾಧರ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಪ್ರೇಮಪಲ್ಲಕ್ಕಿ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಅವರು ತಮ್ಮ ಸಂಗೀತ ನಾದವನ್ನು ಈ ಚಿತ್ರಕ್ಕೆ ನೀಡಿದ್ದಾರೆ.