X
ರಹದಾರಿ
Thriller | 13 Jun 2025 |
Kannada

ರಹದಾರಿ ಕಥೆ

ಗಿರೀಶ್ ವೈರಮುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಹದಾರಿ ಚಿತ್ರದ ಮೂಲಕ ಮೂರು ವರ್ಷಗಳ ಬಳಿಕ ಶ್ವೇತಾ ಶ್ರೀವಾತ್ಸವ್ ನಟನೆಗೆ ಮರಳುತ್ತಿದ್ದಾರೆ. ಇದೇ ಚಿತ್ರದ ಮೂಲಕ ಟಿವಿ ಲೋಕದಲ್ಲಿ `ಸೀತಾ ವಲ್ಲಭ' ಧಾರಾವಾಹಿಯ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಸುಪ್ರೀತಾ ಸತ್ಯನಾರಾಯಣ್ ಚಂದನವನ ಪ್ರವೇಶಿಸಲಿದ್ದಾರೆ.

 

ರಾಬರಿ-ಥ್ರಿಲ್ಲರ್ ರೆಟ್ರೋ ಥೀಮ್ ಹೊಂದಿರುವ ಚಿತ್ರದಲ್ಲಿ ಶ್ವೇತಾ ಸೂಪರ್ ಕಾಪ್ ಆಗಿ ಕಾಣಿಸಿಕೊಂಡರೆ, ಸುಪ್ರೀತಾ ಕಳ್ಳರ ಗುಂಪಿನ ಸದಸ್ಯೆಯಾಗಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರದ ಮೂಹೂರ್ತ 2019 ಡಿಸೆಂಬರ್ ತಿಂಗಳಿನಲ್ಲಿ ನೆಡೆಯಿತು. ಮುಕ್ತಾಂಬಾ ಬಸವರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+