ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಮತ್ತು ಅಂಜಲಿ, ಅದಃ ಶರ್ಮ, ಇಬ್ಬರು ನಾಯಕಿಯರು ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದರೆ. ಗಿರೀಶ್ ಕಾರ್ನಾಡ್, ಚರಣ್ ರಾಜ್, ರಂಗಾಯಣ ರಘು, ವಿಕ್ರಮ್ ಸಿಂಗ್ ಅವರ ತಾರ ರಂಗವೇ ಚಿತ್ರದಲ್ಲಿದೆ.
ಪವನ್ ವೊಡೆಯರ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.