ರುದ್ರಿ ಸಿನಿಮಾವನ್ನು ಬಡಿಗೇರ್ ದೇವೇಂದ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪಾವನಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಸುಧಾ ಪ್ರಸನ್ನ, ಗುರುನಾಥ್ ಚಿಂತಾಮಣಿ, ಹರೀಶ್ ಕಟ್ಟಿಮನಿ, ದಯಾನಂದ್ ಸಾಗರ್ ಮುಂತಾದವರು ನಟಿಸಿದ್ದಾರೆ. ಸಾಧುಕೋಕಿಲ ಹಾಗೂ ಭರತ್ ನಾಯ್ಕ್ ಸಂಗೀತ, ಸ್ಯಾಮ್ ವೆಂಕಟ್ ಛಾಯಾಗ್ರಹಣ ಸಿನಿಮಾಗಿದೆ.