twitter

    ಸಾಕ್ಷಾತ್ಕಾರ ಕಥೆ

    ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಜಮುನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಪ್ರಪ್ರಥಮ ಚಲನಚಿತ್ರ ನಾಯಕನೆಂದೇ ಪ್ರಸಿದ್ಧಿ ಪಡೆದಿರುವ ಪೃಥ್ವಿರಾಜ್ ಕಪೂರ್,  ರಾಜ್  ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಕುಣಿಗಲ್ ಪ್ರಭಾಕರ್ ರಾವ್ ಚಿತ್ರದ ಕಥೆ, ಸಂಭಾಷಣೆ ಮತ್ತು ಚಿತ್ರಕತೆ ಬರೆದಿದ್ದಾರೆ.

    ವಿವಾಹದ ಸುತ್ತವಿರುವ ಕೆಲವು ಮೂಡನಂಬಿಕೆಗಳು ಹೇಗೆ ಒಂದು ಜೋಡಿಗಳ ಬದುಕಿನಲ್ಲಿ ಬಿರುಗಾಳಿ ಬೀಸುತ್ತಿದೆ. ನಾಯಕನಿಗೆ ಒಲವಿನ ಸಾಕ್ಷಾತ್ಕಾರವಾಗುವಷ್ಟರಲ್ಲಿ ಅವನ ಒಲವಿನ ಆಸರೆಯೆ ಬಾಡಿ ಹೋಗುತ್ತದೆ.ಈ ಚಿತ್ರದಲ್ಲಿ ಬಾಲಿವುಡ್ ನ ಮೊದಲ ನಾಯಕ ನಟ ಪೃಥ್ವಿರಾಜ್ ಕಪೂರ್, ರಾಜ್  ತಂದೆ ಪಾತ್ರದಲ್ಲಿ ನಟಿಸಿದ್ದಾರೆ.
    **Note:Hey! Would you like to share the story of the movie ಸಾಕ್ಷಾತ್ಕಾರ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X