ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಜಮುನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಪ್ರಪ್ರಥಮ ಚಲನಚಿತ್ರ ನಾಯಕನೆಂದೇ ಪ್ರಸಿದ್ಧಿ ಪಡೆದಿರುವ ಪೃಥ್ವಿರಾಜ್ ಕಪೂರ್, ರಾಜ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಕುಣಿಗಲ್ ಪ್ರಭಾಕರ್ ರಾವ್ ಚಿತ್ರದ ಕಥೆ, ಸಂಭಾಷಣೆ ಮತ್ತು ಚಿತ್ರಕತೆ ಬರೆದಿದ್ದಾರೆ.
ವಿವಾಹದ ಸುತ್ತವಿರುವ ಕೆಲವು ಮೂಡನಂಬಿಕೆಗಳು ಹೇಗೆ ಒಂದು ಜೋಡಿಗಳ ಬದುಕಿನಲ್ಲಿ ಬಿರುಗಾಳಿ ಬೀಸುತ್ತಿದೆ. ನಾಯಕನಿಗೆ ಒಲವಿನ ಸಾಕ್ಷಾತ್ಕಾರವಾಗುವಷ್ಟರಲ್ಲಿ ಅವನ ಒಲವಿನ ಆಸರೆಯೆ ಬಾಡಿ ಹೋಗುತ್ತದೆ.ಈ ಚಿತ್ರದಲ್ಲಿ ಬಾಲಿವುಡ್ ನ ಮೊದಲ ನಾಯಕ ನಟ ಪೃಥ್ವಿರಾಜ್ ಕಪೂರ್, ರಾಜ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ.

Read: Complete ಸಾಕ್ಷಾತ್ಕಾರ ಕಥೆ
-
ಪುಟ್ಟಣ್ಣ ಕಣಗಾಲ್Director
-
ಎಂ.ರಂಗಾರಾವ್Music Director
-
ಪಿ ಬಿ ಶ್ರೀನಿವಾಸ್Singer
-
ಪಿ.ಸುಶೀಲಾSinger
ನಿಮ್ಮ ಪ್ರತಿಕ್ರಿಯೆ