ಸಂತು ಸ್ಟ್ರೇಟ್ ಫಾರ್ವರ್ಡ್ ಕಥೆ

  ಕೆಲಸ ಕಾರ್ಯ ಇಲ್ಲದ ಸಂತು (ಯಶ್)ಗೆ ಅನನ್ಯ (ರಾಧಿಕಾ ಪಂಡಿತ್) ನೋಡಿದ ತಕ್ಷಣ ಲವ್ @ ಫಸ್ಟ್ ಸೈಟ್ ಆಗುತ್ತೆ. ಅಂದಿನಿಂದ ಸಂತುಗೆ ಅನನ್ಯ ಹಿಂದೆ ಸುತ್ತುವುದೇ ಫುಲ್ ಟೈಮ್ ಡ್ಯೂಟಿ. ಅದೇ ಗ್ಯಾಪ್ ನಲ್ಲಿ ತಂಗಿಗೆ ರೇಗಿಸಿದವರನ್ನ, ತಂದೆ (ದೇವರಾಜ್) ಕಾಲರ್ ಹಿಡಿದವರನ್ನ ಚಚ್ಚಿ ಬಿಸಾಕುವ ಸಂತು ಎಲ್ಲರ ಕಣ್ಣಿಗೂ 'ಸ್ಮಾರ್ಟ್' ಅಂಡ್ 'ಸ್ಟ್ರೈಟ್ ಫಾರ್ವರ್ಡ್

  ಸಂತು-ಅನನ್ಯ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಗುವುದು ದೇವು (ಶ್ಯಾಮ್) ಎಂಟ್ರಿಯಿಂದ. ಅಸಲಿಗೆ ಈ ದೇವು ಯಾರು? ಅನನ್ಯಗೂ ದೇವುಗೂ ಏನು ಸಂಬಂಧ? ಸಂತು-ಅನನ್ಯ ಮದುವೆ ನಡೆಯುತ್ತಾ ಎಂಬುದು ಬಾಕಿ ಸ್ಟೋರಿ.
  **Note:Hey! Would you like to share the story of the movie ಸಂತು ಸ್ಟ್ರೇಟ್ ಫಾರ್ವರ್ಡ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X