Kannada»Movies»sedu»Story

  ಸೇಡು ಕಥೆ

  ದಿವಂಗತ ಗಾಯಕ ಎಲ್.ಎನ್.ಶಾಸ್ತ್ರೀ ಸಂಗೀತ ನೀಡಿದ ಕೊನೆಯ ಚಿತ್ರ ಸೇಡು. ಹಾರರ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಜೆ.ಎಸ್.ಮಹೇಶ್ ನಿರ್ದೇಶಿಸಿದ್ದಾರೆ. ವಿಜಯ್ ಕಾರ್ತಿಕ್,ಸುಲಕ್ಷಾ ಕೈರಾ, ಯುವರಾಜ್ ಸಿಂಗ್ ರಾಜಪುರೋಹಿತ್, ಶ್ರೀನಿಧಿ ಶೆಟ್ಟಿ ಮುಂತಾದವರು ಮುಖ್ಯ ತಾರಾಗಣದಲ್ಲಿದ್ದಾರೆ.Revange Has No Validity ಎನ್ನುವ ಥೀಮ್‌ನೊಂದಿಗೆ ಚಿತ್ರ ಬರುತ್ತಿದೆ.
  **Note:Hey! Would you like to share the story of the movie ಸೇಡು with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X