ಸಿದ್ಲಿಂಗು 2 ಸಿನಿಮಾವನ್ನು ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲೂಸ್‌ಮಾದ ಯೋಗೇಶ್ ನಾಯಕನಾಗಿ ಹಾಗೂ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ಮಂಜುನಾಥ್ ರಾಧಾಕೃಷ್ಣ, ಗಿರಿಜಾ ಲೋಕೇಶ್, ಮಂಜುನಾಥ್ ಹೆಗ್ಡೆ, ಸೀತಾ ಕೋಟೆ, ಬಿ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಹಾಗೂ ಪ್ರಸನ್ನ ಗುರಲಕೆರೆ ಛಾಯಾಗ್ರಹಣವಿದೆ. ಸಿದ್ಲಿಂಗು 2 ಸಿನಿಮಾವನ್ನು ಶ್ರೀಹರಿ ಹಾಗೂ ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಸಿದ್ಲಿಂಗು 2 ಸಿನಿಮಾ 2025ರ ಫೆಬ್ರವರಿ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.