X
ಕನ್ನಡ » ಚಲಚಿತ್ರಗಳು » ಸಿದ್ಲಿಂಗು 2
ಸಿದ್ಲಿಂಗು 2

ಸಿದ್ಲಿಂಗು 2

Comedy | Drama | Family | 14 Feb 2025 | U/A |
Kannada

2.5 /5 Users

0 /5 Filmibeat

ಸಿದ್ಲಿಂಗು 2 ಕಥೆ

ಸಿದ್ಲಿಂಗು 2 ಸಿನಿಮಾವನ್ನು ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಲೂಸ್‌ಮಾದ ಯೋಗೇಶ್ ನಾಯಕನಾಗಿ ಹಾಗೂ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸುಮನ್ ರಂಗನಾಥ್, ಮಂಜುನಾಥ್ ರಾಧಾಕೃಷ್ಣ, ಗಿರಿಜಾ ಲೋಕೇಶ್, ಮಂಜುನಾಥ್ ಹೆಗ್ಡೆ, ಸೀತಾ ಕೋಟೆ, ಬಿ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಹಾಗೂ ಪ್ರಸನ್ನ ಗುರಲಕೆರೆ ಛಾಯಾಗ್ರಹಣವಿದೆ. ಸಿದ್ಲಿಂಗು 2 ಸಿನಿಮಾವನ್ನು ಶ್ರೀಹರಿ ಹಾಗೂ ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: ಸಿದ್ಲಿಂಗು 2 ಸಿನಿಮಾ 2025ರ ಫೆಬ್ರವರಿ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
Read More

ಸಿದ್ಲಿಂಗು 2 ಕಲಾವಿದರು ಮತ್ತು ಸಿಬ್ಬಂದಿ

ಸಿದ್ಲಿಂಗು 2 ಕ್ರೂ ಮಾಹಿತಿ

ನಿರ್ದೇಶಕ ವಿಜಯ ಪ್ರಸಾದ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸಿದ್ಲಿಂಗು 2 ವಿಮರ್ಶಕರ ವಿಮರ್ಶೆ

kannada.filmibeat.com
ಮತ್ತೆ 'ಸಿದ್ಲಿಂಗು' ನೋಡಬೇಕು ಅನ್ನೋರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಪೋಲಿ ಮಾತುಗಳಿಲ್ಲ.. ಕುಚೇಷ್ಠೆಗಳಿಲ್ಲ. ಹೀಗಾಗಿ ಕುಟುಂಬದ ಜೊತೆ ಹೋಗಿ ಸಿನಿಮಾ ನೋಡಬಹುದು. ಲೂಸ್ ಮಾದ ಯೋಗಿ, ಸೋನು ಗೌಡ, ಪದ್ಮಜಾ ರಾವ್, ಬಿ.ಸುರೇಶ್, ಮಹಾಂತೇಶ್ ಹಿರೇಮಠ್, ಮಂಜುನಾಥ್ ಹೆಗಡೆ, ಹೇಮಾ ಪಾತ್ರಗಳು ಮೆಚ್ಚುಗೆ ಪಡೆದುಕೊಳ್ಳಲು ಅರ್ಹ. ನೀಟ್ ಸಿನಿಮಾ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು.

ಸಿದ್ಲಿಂಗು 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಸಿದ್ಲಿಂಗು 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+