ಶುಗರ್‌ಲೆಸ್ (2021)
Release date
17 Apr 2021
genre
ಶುಗರ್‌ಲೆಸ್ ಕಥೆ
ನಿರ್ಮಾಪಕ ಕೆ.ಎಂ.ಶಶಿಧರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶುಗರ್‌ಲೆಸ್ ಚಿತ್ರದಲ್ಲಿ ದಿಯಾ ಖ್ಯಾತಿ ಪೃಥ್ವಿ ಅಂಬರ್ ನಾಯಕರಾಗಿ ನಟಿಸುತ್ತಿದ್ದಾರೆ. ಪುಷ್ಕರ್ ಫಿಲ್ಮ್ಸ್ ಮತ್ತು ದಿಶಾ ಎಂಟರ್ಟೇನರ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ.
ಸಕ್ಕರೆ ಖಾಯಿಲೆಯಿಂದ ಬಳಲುವ ಯುವಕರ ಕಥೆಯನ್ನು ಈ ಚಿತ್ರ ಹೇಳಲಿದೆ. ಧರ್ಮಣ್ಣ ಕಡೂರು ಕೂಡ ಫೃಥ್ವಿಗೆ ಸಾಥ್ ನೀಡಲಿದ್ದಾರೆ.
**Note:Hey! Would you like to share the story of the movie ಶುಗರ್‌ಲೆಸ್ with us? Please send it to us (popcorn@oneindia.co.in).