ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರ ಟಾಪ್ 10 ಚಲನಚಿತ್ರಗಳು
Updated: Tuesday, September 1, 2020, 09:00 PM [IST]
1997 ರಲ್ಲಿ ತಾಯವ್ವ ಚಿತ್ರದಿಂದ ಸಿನಿಪಯಣ ಆರಂಭಿಸಿದ ಕಿಚ್ಚ ಸುದೀಪ್ 2001 ರಲ್ಲಿ ತೆರೆಕಂಡ ಹುಚ್ಚ ಚಿತ್ರದಿಂದ ನಾಯಕನಾಗಿ ಮೊದಲ ಯಶಸ್ಸನ್ನು ಕಂಡರು. ತಮ್ಮ ಎರಡು ದಶಕಗಳಿಗೂ ಅಧಿಕ ಸಿನಿ ಜೀವನದಲ್ಲಿ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಅಪಾರ ಮನ್ನಣೆ ಪಡೆದಿದ್ದಾರೆ. ಕ್ಲಾಸ್ ಮತ್ತು ಮಾಸ್ ಎರಡು ಬಗೆಯ ಚಿತ್ರಗಳಲ್ಲೂ ತಮ್ಮ ಪ್ರತಿಭೆಯಿಂದ ಮಿಂಚಿರುವ ಸುದೀಪ್ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಿಚ್ಚ ಸುದೀಪ್ ರ ಟಾಪ್ 10 ಚಿತ್ರಗಳನ್ನು ಕೆಳಗಡೆ ಪಟ್ಟಿ ಮಾಡಲಾಗಿದೆ.
ಡಿ ರಾಜೇಂದ್ರ ಬಾಬು ನಿರ್ದೇಶನದ ಸ್ವಾತಿಮುತ್ತು ಚಿತ್ರದಲ್ಲಿ ಸುದೀಪ್ ಮತ್ತು ಮೀನಾ ತುಂಬಾ ಪ್ರಬುದ್ಧವಾದ ಅಭಿನಯ ನೀಡಿದರು. ಈ ಚಿತ್ರದ ನಟನೆಗೆ ಸುದೀಪ್ ಮತ್ತು ಮೀನಾ ಇಬ್ಬರು ಫಿಲ್ಮ ಪೇರ್ ಪ್ರಶಸ್ತಿ ಪಡೆದರು.
Top 10 Movies Of Kichcha Sudeep-Swathi Muttu/top-listing/top-10-movies-of-kichcha-sudeep-swathi-muttu-3-445-48.html