X
ಕನ್ನಡ » ಚಲಚಿತ್ರಗಳು » ಶುಗರ್‌ಲೆಸ್
ಶುಗರ್‌ಲೆಸ್

ಶುಗರ್‌ಲೆಸ್

Comedy | Romance | 08 Jul 2022 | U |
Kannada

2.5 /5 Users

0 /5 Filmibeat

ಶುಗರ್‌ಲೆಸ್ ಕಥೆ

ನಿರ್ಮಾಪಕ ಕೆ.ಎಂ.ಶಶಿಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಶುಗರ್‌ಲೆಸ್ ಚಿತ್ರದಲ್ಲಿ ದಿಯಾ ಖ್ಯಾತಿ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿದ್ದಾರೆ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ದೇಶಕ ಕೆ.ಎಂ.ಶಶಿಧರ್ ರವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ  ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ದತ್ತಣ್ಣ, ನವೀನ್ ಪಡಿಲ್ ಮತ್ತು ಧರ್ಮಣ್ಣ ಕಡೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆ ಸಕ್ಕರೆ ಖಾಯಿಲೆಯಿಂದ ಬಳಲುವ ಯುವಕನೊಬ್ಬನ ಕಥೆಯನ್ನು ಈ ಚಿತ್ರ ಹೇಳಲಿದೆ. ಚಿಕ್ಕ ವಯಸ್ಸಿನಲ್ಲೆ ಸುಗರ್ ಬಂದರೆ ಸಮಾಜ ಅವರನ್ನು ಹೇಗೆ ನೋಡುತ್ತದೆ ಎಂಬುದು ಚಿತ್ರದ ಮುಖ್ಯ ಕಥೆ. ಹಾಗೇ ಸಕ್ಕರೆ ಖಾಯಿಲೆಯಿಂದ ಬಳಲುವ ಅನೇಕರ ವ್ಯಥೆಯನ್ನು ಈ ಚಿತ್ರದಲ್ಲಿ ನೋಡಬಹುದು. ಬೆಳವಣಿಗೆ ಈ ಚಿತ್ರ ಮೊದಲು ಪುಷ್ಕರ್ ಮಲ್ಲಿಕಾರ್ಜುನಯ್ಯರವರ ಪುಷ್ಕರ್ ಫಿಲ್ಮ್ಸ ಮತ್ತು  ದಿಶಾ ಎಂಟರ್ಟೇನರ್ಸ್ ಅಡಿಯಲ್ಲಿ ನಿರ್ಮಾಣವಾಗುದಾಗಿ ಘೋಷಣೆಯಾಗಿತ್ತು. ನಂತರ ನಿರ್ದೇಶಕ ಕೆ.ಎಂ. ಶಶಿಧರ್ ರವರೇ ಚಿತ್ರವನ್ನು ತಮ್ಮ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದರು. ಚಿತ್ರದ ಟ್ರೇಲರ್ ಜೂನ್ 26, 2022 ರಂದು ಬಿಡುಗಡೆಯಾಯಿತು. ರಿಲೀಸ್ ಈ ಚಿತ್ರ ಜುಲೈ 8, 2022 ರಂದು ಬಿಡುಗಡೆಯಾಗುವ ಸಂಭವವಿದೆ.
Read More

ಶುಗರ್‌ಲೆಸ್ ಕಲಾವಿದರು ಮತ್ತು ಸಿಬ್ಬಂದಿ

ಶುಗರ್‌ಲೆಸ್ ಕ್ರೂ ಮಾಹಿತಿ

ನಿರ್ದೇಶಕ ಕೆ.ಎಂ.ಶಶಿಧರ್
ಕಥೆ ಕೆ.ಎಂ.ಶಶಿಧರ್
ಸಿನಿಮಾಟೋಗ್ರಫಿ ಲವಿತ್
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ ಕೆ.ಎಂ.ಶಶಿಧರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಶುಗರ್‌ಲೆಸ್ ಟ್ರೇಲರ್

Video Thumbnail

ಶುಗರ್‌ಲೆಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಶುಗರ್‌ಲೆಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+