Kannada » Movies » Teenage » Story

ಟೀನೇಜ್

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

26 Jul 2013
ಕಥೆ
ಟೀನೇಜ್ ಚಿತ್ರದಲ್ಲಿ ಮಾಸ್ಟರ್ ಕಿಶನ್ ನಾಯಕನಾಗಿ ಮತ್ತು ರುಶಿಥ ಪಾಂಡ್ಯ, ತನ್ವಿ ಲೊಂಕರ್, ಇಬ್ಬರು ನಾಯಕಿಯರು ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ತಬಲಾ ನಾಣಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಶ್ರೀಕಾಂತ್ ಎಚ್ ಆರ್ ಅವರ ನಿರ್ದೇಶನದಲ್ಲಿ ಮತ್ತು ಸಿದ್ದಾರ್ಥ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.