ತರ್ಲೆ ನನ್ಮ್ ಕ್ಳು ಕಾಮಿಡಿ-ರೋಮ್ಯಾನ್ಸ್ ಚಿತ್ರವಾಗಿದೆ. ಯತಿರಾಜ್, ಶುಭ ಪೂಂಜಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಗೆ ಅಂಜನ ಮತ್ತು ಸೌಜನ್ಯ ಸಾಥ್ ನೀಡಿದ್ದಾರೆ. ರಾಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಹಾಗೂ ಸಚಿದನಂದ ಅವರ ನಿರ್ಮಾಣದ ಚಿತ್ರಕ್ಕೆ ಸೂರ್ಯ ವಂಶಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ಜಗ್ಗೇಶ್ ಈ ಚಿತ್ರದ ಹಿನ್ನಲೆ ಗಾಯಕರಾಗಿದ್ದಾರೆ.