X
ಟಿಪ್ಪು
Biography | 12 Sep 2025 |
Kannada

ಟಿಪ್ಪು ಕಥೆ

ಟಿಪ್ಪು ಸಿನಿಮಾವನ್ನು ಪವನ್ ಶರ್ಮಾ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪಿಎಂ ನರೇಂದ್ರ ಮೋದಿ, ಸ್ವತಂತ್ರ ವೀರ ಸಾರ್ವಕರ್, ಅಟಲ್ ಹಾಗೂ ಬಾಲ್ ಶಿವಾಜಿ ಸಿನಿಮಾಗಳನ್ನು ನಿಮಿಸಿದ್ದ ನಿರ್ಮಾಪಕ್ ಸಂದೀಪ್ ಸಿಂಗ್ ಈ ಚಿತ್ರವನ್ನು ನಿರ್ಮಸಿದ್ದಾರೆ. ಟಿಪ್ಪು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  

ಮೋಷನ್ ಪೋಸ್ಟರ್: ಚಿತ್ರತಂಡ ಟಿಪ್ಪು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಮತಾಂಧ ಸುಲ್ತಾನನ ಕಥೆ ಎಂದು ಹೇಳಲಾಗಿದೆ. ಅಲ್ಲದೇ ಅಲ್ಲದೆ 8 ಸಾವಿರ ದೇವಸ್ಥಾನಗಳು, 27 ಚರ್ಚ್‌ಗಳ ನಾಶ. 4 ಮಿಲಿಯನ್ ಹಿಂದೂಗಳ ಮತಾಂತರ, ಗೋಮಾಂಸ ತಿನ್ನುವಂತೆ ಒತ್ತಾಯ, 1 ಲಕ್ಷ ಹಿಂದೂಗಳಿಗೆ ಜೈಲು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+