X
ತ್ರಯ
Crime | 10 May 2019 |
Kannada

ತ್ರಯ ಕಥೆ

ಮೂರು ಶ್ರೀಮಂತ ಯುವಕರು ರಾತ್ರಿಯಿಡೀ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ಮರುದಿನ ಎದ್ದಾಗ ಅಲ್ಲೊಂದು ಯುವತಿಯ ಶವವಿರುತ್ತದೆ..ಇದೇಗೆ ಬಂತು ಎಂದು ಯೋಚಿಸುವಷ್ಟರಲ್ಲಿ ಚಿತ್ರ ಈ ಘಟನೆಗೆ ಕಾರಣವಾಗುವ ಹದಿನೈದು ದಿನಗಳ ಹಿಂದಿನ ಘಟನಾಕ್ರಮಕ್ಕೆ ಜಾರುತ್ತದೆ. ಯಾರು ಈ ಕೊಲೆ ಮಾಡುತ್ತಾರೆ ? ಈ ಕೊಲೆಗೂ ಈ ಯುವಕರಿಗೂ ಏನು ಸಂಬಂಧ ಎಂಬುದನ್ನು ಚಿತ್ರ ವಿವರಿಸುತ್ತಾ ಹೋಗುತ್ತದೆ.

ಕೃಷ್ಣ ಸಾಯಿ ನಿರ್ದೇಶನದ ಈ ಚಿತ್ರದಲ್ಲಿ ಸಂಯುಕ್ತಾ ಹೊರನಾಡು ,ಹೆಬ್ಬಾಲೆ ಕೃಷ್ಣ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+