X
ಉರ್ವೀ
Action | Thriller | 17 Mar 2017 | A |
Kannada

ಉರ್ವೀ ಕಥೆ

ಈ ಸಿನಿಮಾದಲ್ಲಿ ಮಹಿಳಾ ಶೋಷಣೆಯ ನಾನಾ ಮುಖಗಳನ್ನ ಬಿಚ್ಚಿಟ್ಟರೂ, ಪ್ರಧಾನ ಕಥಾವಸ್ತು ವೇಶ್ಯಾವಾಟಿಕೆಯ ಜಾಲ. ಕೆಲ ಕಾರಣಗಳಿಂದಾಗಿ ಸಿನಿಮಾ ನೋಡಗನ ಮನಸಿನಾಳಕ್ಕೆ ಇಳಿಯುತ್ತದೆ. ಚಿತ್ರಕಥೆ, ಸಿನಿಮಾಟೋಗ್ರಫಿ, ಹಿನ್ನಲೆ ಸಂಗೀತ ಉರ್ವಿಯ ಜೀವಾಳ. ಮೊದಲರ್ಧ ನೋವಿನ ಕಾವ್ಯದಂತೆ ಹಿಂಡಿದರೆ, ಕ್ಲೈಮ್ಯಾಕ್ಸ್ ಬರುತ್ತಿದ್ದಂತೆಯೇ ಕ್ರಾಂತಿಗೀತೆ ಆಗಿಬಿಡುತ್ತೆ. ಇಡೀ ಸಿನಿಮಾವನ್ನ ಶ್ರುತಿ ಹರಿಹರನ್ ಆವರಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗಟ್ಟಿಯಾದ ಜುಗಲ್ ಬಂದಿ ಇಲ್ಲಿದೆ. ಉರ್ವಿ ಒಂದು ಪರಿಪೂರ್ಣ ಚಿತ್ರ. ಲವ್, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲ ಅಂಶಗಳು ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+