twitter
    ಉರ್ವೀ

    ಉರ್ವೀ

    Release Date : 17 Mar 2017
    4/5
    Critics Rating
    Audience Review
    ಈ ಸಿನಿಮಾದಲ್ಲಿ ಮಹಿಳಾ ಶೋಷಣೆಯ ನಾನಾ ಮುಖಗಳನ್ನ ಬಿಚ್ಚಿಟ್ಟರೂ, ಪ್ರಧಾನ ಕಥಾವಸ್ತು ವೇಶ್ಯಾವಾಟಿಕೆಯ ಜಾಲ. ಕೆಲ ಕಾರಣಗಳಿಂದಾಗಿ ಸಿನಿಮಾ ನೋಡಗನ ಮನಸಿನಾಳಕ್ಕೆ ಇಳಿಯುತ್ತದೆ. ಚಿತ್ರಕಥೆ, ಸಿನಿಮಾಟೋಗ್ರಫಿ, ಹಿನ್ನಲೆ ಸಂಗೀತ ಉರ್ವಿಯ ಜೀವಾಳ. ಮೊದಲರ್ಧ ನೋವಿನ ಕಾವ್ಯದಂತೆ ಹಿಂಡಿದರೆ, ಕ್ಲೈಮ್ಯಾಕ್ಸ್ ಬರುತ್ತಿದ್ದಂತೆಯೇ ಕ್ರಾಂತಿಗೀತೆ ಆಗಿಬಿಡುತ್ತೆ. ಇಡೀ ಸಿನಿಮಾವನ್ನ ಶ್ರುತಿ ಹರಿಹರನ್ ಆವರಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗಟ್ಟಿಯಾದ ಜುಗಲ್ ಬಂದಿ ಇಲ್ಲಿದೆ. ಉರ್ವಿ ಒಂದು ಪರಿಪೂರ್ಣ ಚಿತ್ರ. ಲವ್, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲ ಅಂಶಗಳು ಚಿತ್ರದಲ್ಲಿದೆ.
    • kannada.filmibeat.com
      4/5
      ಹೀರೋಯಿಸಂ ಇಲ್ಲದೆಯೂ ಎಲ್ಲಿಯೂ ಬೋರ್ ಹೊಡೆಸದಂತೆ ನೋಡಿಸಿಕೊಂಡು ಹೋಗುವ ಸಿನಿಮಾ ಉರ್ವಿ. ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕ ಯುವತಿಯರೆಲ್ಲ ಕೆಟ್ಟವರಲ್ಲ, ಅಲ್ಲಿರುವವರು ಸಿಡಿದೆದ್ದರೆ ವೇಶ್ಯಾವಾಟಿಕೆಯಂಥ ಮಾಫಿಯಾ ಇಲ್ಲವಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ ಎಂದರೂ ತಪ್ಪೇನಲ್ಲ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X