twitter

    ವಿಕೇಂಡ್ ಕಥೆ

    ಅನಂತ ನಾಗ್,ಮಿಲಿಂದ್, ಸಂಜನಾ ಬುರ್ಲಿ ಮತ್ತು ಗೋಪಿನಾಥ ಭಟ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಸಿರುವ `ವಿಕೇಂಡ್' ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ. ಮಂಜುನಾಥ್ ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ವಿಕೇಂಡ್ ನಲ್ಲಿ ಟ್ರಿಪ್ ಗೆ ಹೋಗುವ ಯುವ ಟೆಕ್ಕಿಗಳ ಕಥೆಯನ್ನು ಚಿತ್ರ ಹೊಂದಿದೆ.

    ವೀಕೆಂಡ್ ಚಿತ್ರ ಸಾಫ್ಟವೇರ್ ಉದ್ಯೋಗಿಗಳ ದಿನಚರಿಯನ್ನು ತೆರೆದಿಡುತ್ತದೆ. ವಾರಪೂರ್ತಿ ಕೆಲಸ ಮಾಡುವ ಟೆಕ್ಕಿಗಳು ವಾರಾಂತ್ಯದಲ್ಲಿ ತಮ್ಮ ಒತ್ತಡ ನಿವಾರಣೆಗಾಗಿ ವೀಕೆಂಡ್ ಟ್ರಿಪ್ ಗೆ ಹೋಗುವುದರಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಹೇಗೆ ಅಡ್ಡದಾರಿ ಹಿಡಿಯುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ನಾಯಕ ಅಜಯ್ (ಮಿಲಿಂದ್) ತನ್ನ ತಾತ ಅನಂತರಾಮನ್ (ಅನಂತನಾಗ್) ಜೊತೆ ವಾಸಿಸುತ್ತಿರುತ್ತಾನೆ.

    ಅಜಯ್ ಮತ್ತು ಅನುಪಮಾ ಒಬ್ಬರನೊಬ್ಬರು ಪರಸ್ಪರ ಪ್ರೀತಿಸುತ್ತಿರುತ್ತಾರೆ. ಆದರೆ ಅನುಪಮಾ ತಂದೆ ಈ ಸಂಬಂಧವನ್ನು ವಿರೋಧಿಸುತ್ತಾನೆ. ಇದೇ ಸಮಯದಲ್ಲಿ ಅನುಪಮಾಳ ಕಿಡ್ನ್ಯಾಪ್ ಆಗುತ್ತದೆ. ಯಾರು ಅನುಪಮಾಳನ್ನು ಕಿಡ್ನಾಪ್ ಮಾಡಿದ್ದು? ಅಜಯ್ ಮತ್ತು ಅನುಪಮಾ ಮತ್ತೇ ಒಂದಾಗುತ್ತಾರಾ ಎಂಬುದು ಚಿತ್ರದ ಮುಖ್ಯಕಥೆ.
    **Note:Hey! Would you like to share the story of the movie ವಿಕೇಂಡ್ with us? Please send it to us ([email protected]).
    • Ramesh Aravind Shares his daughter Niharika marriage photos.
    Go to : Weekend Videos
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X