X
ಯಾನ
Adventure | 12 Jul 2019 |
Kannada

ಯಾನ ಕಥೆ

ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ನಾಯಕಿಯರಾಗಿ ನಟಿಸಿದ್ದಾರೆ. ಇವರಿಗೆ ಜೊತೆಯಾಗಿ ಸುಮಖ, ಚಕ್ರವರ್ತಿ ಮತ್ತು ಅಭಿಷೇಕ್ ನಟಿಸಿದ್ದಾರೆ. ಚಿತ್ರವನ್ನು ಹರೀಶ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಜೋಷೌ ಶ್ರೀಧರ್ ಸಂಗೀತ ನೀಡಿದ್ದಾರೆ.

ಕಥೆ- ಮೂವರು ಹುಡುಗಿಯರು ತಮ್ಮ ಜೀವನದಲ್ಲಿ ಎದುರಾಗುವ ಒಂದು ಭಾವನಾತ್ಮಕ ಸಂಘರ್ಷದಿಂದ ಮನೆ ತೊರೆದು ಕೈಗೊಳ್ಳುವ ಯಾನದ ಕಥೆಯನ್ನು ಚಿತ್ರ ಹೊಂದಿದೆ. ಡಿಜೆ ಆಗಬೇಕೆಂಬ ಕನಸ್ಸು ಹೊಂದಿರುವ ಮಾಯಾ, ಹಲವು ದೊಡ್ಡ ಕನಸ್ಸುಗಳನ್ನು ಹೊತ್ತು ಸಣ್ಣಪಟ್ಟಣದಿಂದ ನಗರಕ್ಕೆ ಬರುವ ಅಂಜಲಿ ಮತ್ತು ಸದಾ ಉತ್ಸಾಹದಿಂದ ಪುಟಿಯುವ ಬಿಂದಾಸ್  ಹುಡುಗಿ ನಂದಿನಿ ಒಂದೇ ಕಾಲೇಜ್ ಕ್ಯಾಂಪಸ್ ಅಡಿಯಲ್ಲಿ ಸೇರುತ್ತಾರೆ. ಈ ಮೂವರು ತಮ್ಮ ಜೀವನದಲ್ಲಿ ಬರುವ ಒಂದು ಸಮಸ್ಯೆಯಿಂದ ಹೊರಬರುಲು ಗೋವಾದೆಡೆಗೆ ಪಯಣವನ್ನು ಕೈಗೊಳ್ಳುತ್ತಾರೆ. ಈ ಯಾನದ ಅನುಭವ ಹೇಗೆ ಇವರ ಬದುಕಿಗೆ ಒಮದು ಹೊಸ ಆಯಾಮವನ್ನು ನೀಡುತ್ತದೆ ಎನ್ನುವುದು ಚಿತ್ರದ ಮುಂದಿನ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+