
ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ನಾಯಕಿಯರಾಗಿ ನಟಿಸಿದ್ದಾರೆ. ಇವರಿಗೆ ಜೊತೆಯಾಗಿ ಸುಮಖ, ಚಕ್ರವರ್ತಿ ಮತ್ತು ಅಭಿಷೇಕ್ ನಟಿಸಿದ್ದಾರೆ. ಚಿತ್ರವನ್ನು ಹರೀಶ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಜೋಷೌ ಶ್ರೀಧರ್ ಸಂಗೀತ ನೀಡಿದ್ದಾರೆ.
ಕಥೆ- ಮೂವರು ಹುಡುಗಿಯರು ತಮ್ಮ ಜೀವನದಲ್ಲಿ ಎದುರಾಗುವ ಒಂದು ಭಾವನಾತ್ಮಕ ಸಂಘರ್ಷದಿಂದ ಮನೆ ತೊರೆದು ಕೈಗೊಳ್ಳುವ ಯಾನದ ಕಥೆಯನ್ನು ಚಿತ್ರ ಹೊಂದಿದೆ. ಡಿಜೆ ಆಗಬೇಕೆಂಬ ಕನಸ್ಸು ಹೊಂದಿರುವ ಮಾಯಾ, ಹಲವು ದೊಡ್ಡ ಕನಸ್ಸುಗಳನ್ನು ಹೊತ್ತು ಸಣ್ಣಪಟ್ಟಣದಿಂದ ನಗರಕ್ಕೆ ಬರುವ ಅಂಜಲಿ ಮತ್ತು ಸದಾ ಉತ್ಸಾಹದಿಂದ ಪುಟಿಯುವ ಬಿಂದಾಸ್ ಹುಡುಗಿ ನಂದಿನಿ ಒಂದೇ ಕಾಲೇಜ್ ಕ್ಯಾಂಪಸ್ ಅಡಿಯಲ್ಲಿ ಸೇರುತ್ತಾರೆ. ಈ ಮೂವರು ತಮ್ಮ ಜೀವನದಲ್ಲಿ ಬರುವ ಒಂದು ಸಮಸ್ಯೆಯಿಂದ...
Read: Complete ಯಾನ ಕಥೆ
-
ವಿಜಯಲಕ್ಷ್ಮಿ ಸಿಂಗ್Director
-
ಹರೀಶ್ ಶೇರಿಗಾರ್Producer
-
ಶರ್ಮಿಳಾ ಶೇರಿಗಾರ್Producer
-
ಜೋಷೌ ಶ್ರೀಧರ್Music Director
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ