X
ಯಾವೋ ಇವೆಲ್ಲಾ
Drama | 14 Jun 2024 | U/A | 113 Mins
Kannada

ಯಾವೋ ಇವೆಲ್ಲಾ ಕಥೆ

ಯಾವೋ ಇವೆಲ್ಲಾ ಸಿನಿಮಾವನ್ನು ಹರೀಶ್ ಸಾ ರಾ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಶಿರಸಿ ಮೂಲದ ಶಿಲ್ಪಾ ನಾಯಕ್ ಈ ಸಿನಿಮಾದ ನಾಯಕಿ. ಉಳಿದಂತೆ ಜಗನ್ ಮೌನಿಕಾ ಪೂಜಾರಿ, ಕಾವ್ಯಾ ಭಾರದ್ವಾಜ್, ಪಾಲಾಕ್ಷ, ಹನುಮಂತ ಮೂರ್ತಿ, ಕೀರ್ತಿ ವೆಂಕಟೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಹರ್ಷ ಕಾಗೋಡ್ ಸಂಗೀತ, ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ ಹಾಗೂ ಸುನಯ್ ಸಂಕಲನವಿದೆ. ಸುಜಾತ ಎಸ್ ಈ ಚಿತ್ರ ನಿರ್ಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+