By
Kannada Filmibeat Photos
| Published: Tuesday, February 18, 2025, 21:10 [IST]
Kannada actor Darshan expresses deep appreciation to his fans for their constant support after Birthday; ಅಭಿಮಾನಿಗಳ ಅಭಿಮಾನಕ್ಕೆ ನಟ ದರ್ಶನ್ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ.
1/5
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ | Actor Darshan Sincerely Thanks His Fans For Their Unwavering Support - Filmibeat Kannada
/photo-gallery/actor-darshan-sincerely-thanks-his-fans-for-their-unwavering-support-fb100810.html
ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ ಅಭಿಮಾನಿಗಳಿಗೆ ದರ್ಶನ್ ಧನ್ಯವಾದ ತಿಳಿಸಿದ್ದಾರೆ. ಸದ್ಯ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಬ್ರೇಕ್ ಹಾಕಿದ್ದರು.
2/5
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ | Actor Darshan Sincerely Thanks His Fans For Their Unwavering Support - Filmibeat Kannada
/photo-gallery/actor-darshan-sincerely-thanks-his-fans-for-their-unwavering-support-fb100810.html#photos-1
ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದರು. ಸ್ಪೆಷಲ್ ಸಿಡಿಪಿ ಡಿಸೈನ್ ಮಾಡಿ ವೈರಲ್ ಮಾಡಿದ್ದಾರೆ. ಒಟ್ಟಾರೆ ಅಭಿಮಾನಿಗಳ ಪ್ರೀತಿಗೆ ದಾಸ ಶಿರಬಾಗಿದ್ದಾರೆ.
3/5
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ | Actor Darshan Sincerely Thanks His Fans For Their Unwavering Support - Filmibeat Kannada
/photo-gallery/actor-darshan-sincerely-thanks-his-fans-for-their-unwavering-support-fb100810.html#photos-2
ಪ್ರೀತಿಯ ಸೆಲೆಬ್ರೆಟಿಗಳೇ, ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ ಎಂದು ದರ್ಶನ್ ಬರೆದುಕೊಂಡಿದ್ದಾರೆ.
4/5
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ | Actor Darshan Sincerely Thanks His Fans For Their Unwavering Support - Filmibeat Kannada
/photo-gallery/actor-darshan-sincerely-thanks-his-fans-for-their-unwavering-support-fb100810.html#photos-3
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ ಎಂದು ದರ್ಶನ್ ತಿಳಿಸಿದ್ದಾರೆ.
5/5
ಅಭಿಮಾನಿಗಳಿಗೆ ದರ್ಶನ್ ಧನ್ಯವಾದ | Actor Darshan Sincerely Thanks His Fans For Their Unwavering Support - Filmibeat Kannada
/photo-gallery/actor-darshan-sincerely-thanks-his-fans-for-their-unwavering-support-fb100810.html#photos-4
ಇನ್ನು ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ಡೆವಿಲ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಆ ಸಿನಿಮಾ ಚಿತ್ರೀಕರಣಕ್ಕೆ ದರ್ಶನ್ ಮತ್ತೆ ಹಾಜರಾಗಲಿದ್ದಾರೆ.