bredcrumb

ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ

By Kannada Filmibeat Photos
| Published: Sunday, April 13, 2025, 12:00 [IST]

ಸ್ಟೈಲಿಶ್ ಲುಕ್‌ನಲ್ಲಿ ಡೈಸಿ ಮಿಂಚಿಂಗ್

ಕನ್ನಡ ನಟಿ ಡೈಸಿ ಬೋಪಣ್ಣ ಮದುವೆಯಾಗಿ ಮುಂಬೈನಲ್ಲಿ ಸೆಟ್ಲ್‌ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾದಲ್ಲಿ ಆಕೆ ನಟಿಸಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ವಯಸ್ಸು 40 ದಾಟಿದರೂ 20ರ ಯುವತಿಯರನ್ನು ನಾಚಿಸುವಂಯೆ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ. ಮತ್ತೊಮ್ಮೆ ಸ್ಟೈಲಿಶ್ ಲುಕ್‌ನಲ್ಲಿ ಪೋಸ್ ಕೊಟ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ.
1/5

ಡೈಸಿ ಬೋಪಣ್ಣ ಟ್ರೆಂಡಿ ಲುಕ್‌ನಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜಾಗರ್ಸ್, ಸ್ಪೋರ್ಟ್ ಬ್ರಾ ತೊಟ್ಟು ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ.
2/5

ಬಿಳಿ ಬಣ್ಣದ ಟಾಕ್, ಪಿಂಕ್ ಕಲರ್ ಪ್ಯಾಂಟ್‌ ಧರಿಸಿ ಕೊಡಗಿನ ಚೆಲುವೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಲೊಂದು ಚಿಕ್ಕ ಡೆನಿಮ್ ಜಾಕೆಟ್ ಧರಿಸಿ ಕರ್ಲಿ ಹೇರ್ ಇಳಿಬಿಟ್ಟು ಪೋಸ್ ಕೊಟ್ಟಿದ್ದಾರೆ.
ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ.
3/5

ಫಿಟ್‌ನೆಸ್‌ ಬಗ್ಗೆ ಡೈಸಿ ಬಹಳ ಗಮನ ಹರಿಸುತ್ತಾರೆ. ಜಿಮ್ ವರ್ಕೌಟ್, ಯೋಗ ಅಂತೆಲ್ಲಾ ಭಾರೀ ಕಸರತ್ತು ನಡೆಸುತ್ತಾರೆ. ಮೊದಲಿನಿಂದಲೂ ತೆಳ್ಳಗೆ ಬೆಳ್ಳಗೆ ಇದ್ದ ಚೆಲುವೆ ಈಗಲೂ ಅದೇ ಲುಕ್ ಮೆಂಟೇನ್ ಮಾಡ್ತಿದ್ದಾರೆ.
ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ.
4/5

ಕಳೆದ ವರ್ಷ ಬಂದ 'ರಶ್' ಎಂಬ ಚಿತ್ರದ ಲೀಡ್ ರೋಲ್‌ನಲ್ಲಿ ಡೈಸಿ ನಟಿಸಿದ್ದರು. ಇನ್ನುಳಿದಂತೆ ಆಕೆಯ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ. ಕೊಡಗಿನಲ್ಲಿ ಹುಟ್ಟಿ ಬೆಳೆದ ಚೆಲುವೆ ಈಗ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಡೈಸಿ ಬೋಪಣ್ಣ ಸ್ಟೈಲಿಶ್ ಅವತಾರದಲ್ಲಿ ಮತ್ತೆ ದರ್ಶನ ಕೊಟ್ಟಿದ್ದಾರೆ.
5/5

ಕನ್ನಡ, ತೆಲುಗು, ಮಲಯಾಳಂ ಹಾಗೂ ಕೆಲ ಹಿಂದಿ ಸಿನಿಮಾಗಳಲ್ಲಿ ಕೂಡ ಡೈಸಿ ಮಿಂಚಿದ್ದಾರೆ. ಆದರೆ ಗ್ಲಾಮರ್ ಡಾಲ್ ಆಗಿ ರಂಜಿಸಿದ್ದು ಬಿಟ್ಟರೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಮದುವೆ ಬಳಿಕ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.
X