By
Kannada Filmibeat Photos
| Updated: Wednesday, February 12, 2025, 09:01 [IST]
ಮೀನಾಕ್ಷಿ ಚೌಧರಿ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ. ಇತ್ತೀಚೆಗಷ್ಟೇ ವಿಕ್ಟರಿ ವೆಂಕಟೇಶ್ ಜೊತೆ ನಟಿಸಿದ 'ಸಂಕ್ರಾಂತಿ ಕಿ ವಸ್ತುನ್ನಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ ಇದೇ ನಟಿ ಕೇಸರಿ ಬಣ್ಣ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
1/5
ಕೇಸರಿ ಬಣ್ಣ ಮಾಡರ್ನ್ ಡ್ರೆಸ್ ಮಿಂಚಿದ ಸಂಕ್ರಾಂತಿ ಸುಂದರಿ | Actress Meenakshi Chaudhary Shining In Orange Color Modern Ethnic Dress - Filmibeat Kannada
/photo-gallery/actress-meenakshi-chaudhary-shining-in-orange-color-modern-ethnic-dress-fb100615.html
ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ಮೀನಾಕ್ಷಿ ಚೌಧರಿ. ಇತ್ತೀಚೆಗಷ್ಟೇ ಈ ನಟಿ ನಾಯಕಿಯಾಗಿ ನಟಿಸಿದ್ದ 'ಸಂಕ್ರಾಂತಿ ಕಿ ವಸ್ತುನ್ನಾ' ಸಿನಿಮಾ ರಿಲೀಸ್ ಆಗಿತ್ತು. ವಿಕ್ಟರಿ ವೆಂಕಟೇಶ್ ಹೀರೋ ಆಗಿ ನಟಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿದೆ. ಇದೇ ನಟಿಗೆ ಈಗ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
2/5
ಕೇಸರಿ ಬಣ್ಣ ಮಾಡರ್ನ್ ಡ್ರೆಸ್ ಮಿಂಚಿದ ಸಂಕ್ರಾಂತಿ ಸುಂದರಿ | Actress Meenakshi Chaudhary Shining In Orange Color Modern Ethnic Dress - Filmibeat Kannada
/photo-gallery/actress-meenakshi-chaudhary-shining-in-orange-color-modern-ethnic-dress-fb100615.html#photos-1
ಮೀನಾಕ್ಷಿ ಚೌಧರಿ ಕೇಸರಿ ಬಣ್ಣದ ಡ್ರೆಸ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಮಾಡರ್ನ್ ಲುಕ್‌ನಲ್ಲಿ ಪೋಸ್ ಕೊಟ್ಟು ಹುಡುಗರ ನಿದ್ದೆ ಕದ್ದಿದ್ದಾರೆ ಈ ನಟಿ. ಈ ಹೊಸ ಫೋಟೋಶೂಟ್‌ಗೆ ನೆಟ್ಟಿಗರು ಮನಸಾರೆ ಮೆಚ್ಚಿ ಹೊಗಳುತ್ತಿದ್ದಾರೆ.
3/5
ಕೇಸರಿ ಬಣ್ಣ ಮಾಡರ್ನ್ ಡ್ರೆಸ್ ಮಿಂಚಿದ ಸಂಕ್ರಾಂತಿ ಸುಂದರಿ | Actress Meenakshi Chaudhary Shining In Orange Color Modern Ethnic Dress - Filmibeat Kannada
/photo-gallery/actress-meenakshi-chaudhary-shining-in-orange-color-modern-ethnic-dress-fb100615.html#photos-2
ಕೇಸರಿ ಬಣ್ಣದ ಮಾಡರ್ನ್ ಸ್ಕರ್ಟ್‌ಗೆ ತಕ್ಕಂತಹ ಬ್ಲೌಸ್ ಧರಿಸಿದ್ದಾರೆ. ಇದು ಹೆಣ್ಣು ಮಕ್ಕಳ ಗಮನ ಸೆಳೆದಿದೆ. ಇದು ಮೀನಾಕ್ಷಿ ಚೌಧರಿಯನ್ನು ಮಾಡರ್ನ್ ಲುಕ್‌ನಲ್ಲಿ ಇನ್ನಷ್ಟು ಸುಂದರವಾಗಿಸಿದೆ.
4/5
ಕೇಸರಿ ಬಣ್ಣ ಮಾಡರ್ನ್ ಡ್ರೆಸ್ ಮಿಂಚಿದ ಸಂಕ್ರಾಂತಿ ಸುಂದರಿ | Actress Meenakshi Chaudhary Shining In Orange Color Modern Ethnic Dress - Filmibeat Kannada
/photo-gallery/actress-meenakshi-chaudhary-shining-in-orange-color-modern-ethnic-dress-fb100615.html#photos-3
ಮೀನಾಕ್ಷಿ ಚೌಧರಿ ಮಾಡರ್ನ್ ಡ್ರೆಸ್ ಜೊತೆಗೆ ಡೈಮಂಡ್ ನೆಕ್ಲಸ್ ಹಾಗೂ ಬ್ರೆಸ್‌ಲೆಟ್ ಅನ್ನು ಧರಿಸಿದ್ದಾರೆ. ಇದು ಆರೇಂಜ್ ಡ್ರೆಸ್ ಜೊತೆ ಮಸ್ತ್ ಆಗಿ ಮ್ಯಾಚ್ ಆಗುತ್ತಿದೆ.
5/5
ಕೇಸರಿ ಬಣ್ಣ ಮಾಡರ್ನ್ ಡ್ರೆಸ್ ಮಿಂಚಿದ ಸಂಕ್ರಾಂತಿ ಸುಂದರಿ | Actress Meenakshi Chaudhary Shining In Orange Color Modern Ethnic Dress - Filmibeat Kannada
/photo-gallery/actress-meenakshi-chaudhary-shining-in-orange-color-modern-ethnic-dress-fb100615.html#photos-4
ಮೀನಾಕ್ಷಿ ಚೌಧರಿ ಈ ಮಾಡರ್ನ್ ಡ್ರೆಸ್‌ನಲ್ಲಿ ಕಾನ್ಫಿಡೆಂಟ್ ಆಗಿದ್ದಾರೆ. ಅವರ ಲುಕ್ ನೆಟ್ಟಿಗರನ್ನು ಮನ ಸೆಳೆಯುತ್ತಿದೆ. ಅವರ ಸೌಂದರ್ಯ ಅವರ ಅಂತೂ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.