By
Kannada Filmibeat Photos
| Published: Tuesday, February 18, 2025, 20:52 [IST]
ಬಹುಭಾಷಾ ನಟಿ ಪ್ರಿಯಾಮಣಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆಗಾಗ್ಗೆ ಹೊಸ ಹೊಸ ಫೋಟೊಶೂಟ್ ಮಾಡಿಸಿ ಫೋಟೊಸ್ ಹಂಚಿಕೊಳ್ಳುತ್ತಾರೆ. ಸದ್ಯ ಗುಲಾಬಿ ಬಣ್ಣದ ಸೇರಿಯಲ್ಲಿ ಬೆಂಗಳೂರು ಬೆಡಗಿ ಮಿಂಚಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮಲಯಾಳಂನ 'ಆಫಿಸರ್ ಆನ್ ಡ್ಯೂಟಿ' ಚಿತ್ರದಲ್ಲಿ ಆಕೆ ನಟಿಸಿದ್ದು ಪ್ರಚಾರಕ್ಕಾಗಿ ಸೀರೆ ಉಟ್ಟಿದ್ದಾರೆ.
1/5
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಪ್ರಿಯಾಮಣಿ | Actress Priyamani Stuns In A Pink Saree, See Pics - Filmibeat Kannada
/photo-gallery/actress-priyamani-stuns-in-a-pink-saree-see-pics-fb100809.html
ಬೆಂಗಳೂರು ಬೆಡಗಿ ಪ್ರಿಯಾಮಣಿ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಆಕೆ ನಟಿಸಿರುವ 'ಆಫಿಸರ್ ಆನ್ ಡ್ಯೂಟಿ' ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಅದಕ್ಕಾಗಿ ಸೀರೆ ಉಟ್ಟು ಮಿಂಚಿದ್ದಾರೆ.
2/5
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಪ್ರಿಯಾಮಣಿ | Actress Priyamani Stuns In A Pink Saree, See Pics - Filmibeat Kannada
/photo-gallery/actress-priyamani-stuns-in-a-pink-saree-see-pics-fb100809.html#photos-1
ಕುಂಚಾಕೊ ಬೋಬನ್ ಜೊತೆ ಪ್ರಿಯಾಮಣಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮೊದಲ ದಿನ ಪ್ರಚಾರಕ್ಕೆ ಈ ಸೀರೆ ಉಟ್ಟಿದ್ದೀನಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
3/5
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಪ್ರಿಯಾಮಣಿ | Actress Priyamani Stuns In A Pink Saree, See Pics - Filmibeat Kannada
/photo-gallery/actress-priyamani-stuns-in-a-pink-saree-see-pics-fb100809.html#photos-2
ಸಿನಿಮಾ, ಕಿರುತೆರೆ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕೂಡ ಪ್ರಿಯಾಮಣಿ ಮಿಂಚಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮಾತ್ರ ನಟಿಸುತ್ತಿದ್ದ ಚೆಲುವೆ ಈ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಸೀರೆಯಲ್ಲಿ ಆಕೆಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
4/5
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಪ್ರಿಯಾಮಣಿ | Actress Priyamani Stuns In A Pink Saree, See Pics - Filmibeat Kannada
/photo-gallery/actress-priyamani-stuns-in-a-pink-saree-see-pics-fb100809.html#photos-3
ವಿಜಯ್ ನಟನೆಯ 'ಜನ ನಾಯಗನ್' ಚಿತ್ರದಲ್ಲಿ ಕೂಡ ಪ್ರಿಯಾಮಣಿ ನಟಿಸುತ್ತಿದ್ದಾರೆ. 'ಕೈಮರ' ಎಂಬ ಕನ್ನಡ ಸಿನಿಮಾ ಕೂಡ ಅವರ ಕೈಯಲ್ಲಿದೆ.
5/5
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಪ್ರಿಯಾಮಣಿ | Actress Priyamani Stuns In A Pink Saree, See Pics - Filmibeat Kannada
/photo-gallery/actress-priyamani-stuns-in-a-pink-saree-see-pics-fb100809.html#photos-4
ಕಳೆದ 22 ವರ್ಷಗಳಿಂದ ಪ್ರಿಯಾಮಣಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಮದುವೆ ಬಳಿಕ ಕೂಡ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.