bredcrumb

ಫ್ಯಾಷನ್ ಶೋನಲ್ಲಿ ಬೆಕ್ಕಿನ ಹೆಜ್ಜೆ ಹಾಕಿದ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್

By Umesh M
| Updated: Monday, April 14, 2025, 11:01 [IST]

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಡಿಸೈನರ್ ನಿಶ್ತಾ ಬನ್ಸಾಲ್ ಅವರ ಲೆಟೆಸ್ಟ್ ಕಲೆಕ್ಷನ್ ಅನ್ನು ತೊಟ್ಟು ಬಾಂಬೆ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದಾರೆ. ಮಿರ ಮಿರ ಮಿಂಚುವ ಕಂದು ಬಣ್ಣದ ಕಾಸ್ಟ್ಯೂಮ್ ತೊಟ್ಟು ರಕುಲ್ ಪ್ರೀತಿ ಸಿಂಗ್ ಹೆಜ್ಜೆ ಹಾಕಿದ್ದನ್ನು ನೋಡಿ ಫಿದಾ ಆಗಿದ್ದಾರೆ. ಈ ಔಟ್‌ ಫಿಟ್‌ನಲ್ಲಿ ರಕುಲ್ ಪ್ರೀತ್ ಸಿಂಗ್ ನೆಟ್ಟಿಗರ ಗಮನ ಸೆಳೆದಿದ್ದಾರೆ.    

Actress Rakul Preet Singh at Bombay Times Fashion Week
1/5

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಔಟ್‌ ಫಿಟ್‌ನಿಂದ ಗಮನ ಸೆಳೆದಿದ್ದಾರೆ. ಡಿಸೈನರ್ ನಿಶ್ತಾ ಬನ್ಸಾಲ್ ಅವರ ಲೆಟೆಸ್ಟ್‌ ಕಲೆಕ್ಷನ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ.
Actress Rakul Preet Singh at Bombay Times Fashion Week
2/5

ರಕುಲ್ ಪ್ರೀತ್ ಸಿಂಗ್ ಧರಿಸಿದ ಈ ಔಟ್‌ ಫಿಟ್ ಡಿಸೈನ್ ಬಾಂಬೆ ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಗಮನ ಸೆಳೆದಿದೆ. ಮಿರ ಮಿರನೇ ಮಿಂಚುವ ಕಂದು ಬಣ್ಣದ ಈ ಔಟ್‌ಫಿಕ್ ಅನ್ನು ಆಕೆಯ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Actress Rakul Preet Singh at Bombay Times Fashion Week
3/5

ನೀಳಕಾಯದ ರಕುಲ್ ಪ್ರೀತ್ ಸಿಂಗ್‌ಗೆ ಈ ಡ್ರೆಸ್‌ ಸಖತ್ ಆಗಿ ಸೂಟ್ ಆಗಿದೆ. ಈ ಔಟ್ ಫಿಟ್‌ನಲ್ಲಿ ರಕುಲ್ ಮಾಡರ್ನ್ ಲುಕ್‌ ಕೊಟ್ಟಿದ್ದು, ಆಕೆಯ ಅಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸಿದೆ.
Actress Rakul Preet Singh at Bombay Times Fashion Week
4/5

ರಕುಲ್ ಪ್ರೀತ್ ಸಿಂಗ್‌ಗೆ ಫ್ಯಾಷನ್ ಶೋಗಳು ಅನ್ನೋದು ಹೊಸತೇನು ಅಲ್ಲ. ಈಗಾಗಲೇ ಇಂತಹ ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಅವರ ನಡಿಗೆ ಕೂಡ ಅಷ್ಟೇ ಪರ್ಫೆಕ್ಟ್ ಆಗಿದೆ.
Actress Rakul Preet Singh at Bombay Times Fashion Week
5/5

ರಕುಲ್ ಪ್ರೀತ್ ಸಿಂಗ್ ವಿವಾಹದ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಸದ್ಯ ರಕುಲ್ ಕೈಯಲ್ಲಿ 'ಇಂಡಿಯನ್ 3' ಹಾಗೂ 'ದೆ ದೆ ಪ್ಯಾರ್ ದೇ 2' ಸಿನಿಮಾಗಳಿವೆ. ಈ ಎರಡು ಸಿನಿಮಾಗಳು ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.
X