By
Umesh M
| Published: Thursday, April 3, 2025, 13:32 [IST]
ತಮಿಳಿನ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಈ ಚಿತ್ರಕ್ಕಾಗಿ ನಟ ಅಜಿತ್ ಭಾರೀ ಸಂಭಾವನೆ ಪಡೆದಿದ್ದಾರೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಅವರು ಅಬ್ಬರಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ವಿಡಮುಯರ್ಚಿ' ಸಿನಿಮಾ ತೆರೆಕಂಡ 2 ತಿಂಗಳ ಅಂತರದಲ್ಲಿ ಮತ್ತೊಂದು ಸಿನಿಮಾ ಬರ್ತಿದೆ.
1/4
'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಅಜಿತ್ ಸಂಭಾವನೆ ಎಷ್ಟು? | Ajith Kumar's Remuneration For Good Bad Ugly Has Grabbed Attention - Filmibeat Kannada
/photo-gallery/ajith-kumars-remuneration-for-good-bad-ugly-has-grabbed-attention-fb101899.html
ತಮಿಳಿನ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅದಿಕ್ ರವಿಚಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಗೆಟಪ್‌ಗಳಲ್ಲಿ ಅಜಿತ್ ನಟಿಸಿದ್ದಾರೆ.
2/4
'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಅಜಿತ್ ಸಂಭಾವನೆ ಎಷ್ಟು? | Ajith Kumar's Remuneration For Good Bad Ugly Has Grabbed Attention - Filmibeat Kannada
/photo-gallery/ajith-kumars-remuneration-for-good-bad-ugly-has-grabbed-attention-fb101899.html#photos-1
ಚಿತ್ರಕ್ಕಾಗಿ ನಟ ಅಜಿತ್ 163 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. 200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ನಿರ್ಮಾಣವಾಗಿದೆ.'
3/4
'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಅಜಿತ್ ಸಂಭಾವನೆ ಎಷ್ಟು? | Ajith Kumar's Remuneration For Good Bad Ugly Has Grabbed Attention - Filmibeat Kannada
/photo-gallery/ajith-kumars-remuneration-for-good-bad-ugly-has-grabbed-attention-fb101899.html#photos-2
'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಬಂದ 'ವಿಡಮುಯರ್ಚಿ' ಚಿತ್ರದಲ್ಲಿ ಕೂಡ ತ್ರಿಶಾ ಜೊತೆಯಾಗಿ ಮಿಂಚಿದ್ದರು.
4/4
'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಅಜಿತ್ ಸಂಭಾವನೆ ಎಷ್ಟು? | Ajith Kumar's Remuneration For Good Bad Ugly Has Grabbed Attention - Filmibeat Kannada
/photo-gallery/ajith-kumars-remuneration-for-good-bad-ugly-has-grabbed-attention-fb101899.html#photos-3
ತೆಲುಗಿನ ಮೈತ್ರಿ ಫಿಲ್ಮ್ ಮೇಕರ್ಸ್ ಸಂಸ್ಥೆ 'ಗುಡ್ ಬ್ಯಾಡ್ ಅಗ್ಲಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ 95 ಕೋಟಿ ರೂ.ಗೂ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಸದ್ಯ ಚಿತ್ರಕ್ಕಾಗಿ ಅಜಿತ್ ಪಡೆದಿರುವ ಸಂಭಾವನೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.