bredcrumb

ಗೋವಾದ ಬೀಚ್‌ಗಳಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಸಂಜನಾ ಚಿದಾನಂದ್ ಬಿಂದಾಸ್

By Umesh M
| Published: Thursday, March 27, 2025, 20:44 [IST]

ಸಂಜನಾ ಚಿದಾನಂದ್ ಇತ್ತೀಚೆಗೆ ಗೋವಾಗೆ ಹೋಗಿದ್ದರು. ಅಲ್ಲಿನ ಬೀಚ್‌ಗಳಲ್ಲಿ ಫೋಟೊಶೂಟ್ ಅನ್ನು ಮಾಡಿಸಿದ್ದಾರೆ. ಗೋವಾದ ಬೀಚ್‌ಗಳಲ್ಲಿ ಬೀಚ್‌ವೇರ್‌ಗಳನ್ನು ಧರಿಸಿ ಮಸ್ತ್ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಈಗ ಟ್ರೆಂಡಿಂಗ್‌ನಲ್ಲಿವೆ.  

Bigg Boss Kannada fame Sanjana Chidanand Goa Beach House Photoshoot
1/5

ಬಿಗ್‌ ಬಾಸ್ ಖ್ಯಾತಿಯ ಸಂಜನಾ ಚಿದಾನಂದ್ ಗೋವಾ ಮೂಡ್‌ನಲ್ಲಿ ಇದ್ದಾರೆ. ಅಲ್ಲಿನ ಸುಂದರ ಬೀಚ್‌ಗಳಲ್ಲಿ ಸಂಜನಾ ಓಡಾಡಿಕೊಂಡು, ಫೋಟೊಶೂಟ್ ಮಾಡಿಸಿಕೊಂಡು ಎಂಜಾಯ್ ಮಾಡಿದ್ದಾರೆ. ಬೀಚ್‌ವೇರ್‌ನಲ್ಲಿ ಕ್ಯಾಮರಾ ಮುಂದೆ ಪೋಸ್‌ ಕೊಟ್ಟ ಫೋಟೊಗಳು ಟ್ರೆಂಡಿಂಗ್‌ನಲ್ಲಿ ಇವೆ.
Bigg Boss Kannada fame Sanjana Chidanand Goa Beach House Photoshoot
2/5

ಸಂಜನಾ ಚಿದಾನಂದ್ ಅವರ ಬೀಚ್ ಹೌಸ್‌ ಫೋಟೊಶೂಟ್‌ನ ಕ್ಯಾಂಡಿಡ್ ಮೂವ್ಮೆಂಟ್ಸ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ನ್ಯಾಚುರಲ್ ಲೈಟ್ಸ್‌ ಹಾಗೂ ಪ್ರಕೃತಿ ಸೌಂದರ್ಯದ ನಡುವೆ ಈ ಫೋಟೊಶೂಟ್ ಮಾಡಲಾಗಿದೆ. ಈ ಪೋಟೋಗಳಲ್ಲಿ ಸಂಜನಾ ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದ್ದಾರೆ.
Bigg Boss Kannada fame Sanjana Chidanand Goa Beach House Photoshoot
3/5

ಸಂಜನಾ ಚಿದಾನಂದ್ ತಾಳೆ ಮರಗಳು, ಮರಳಿನ ಬೀಚ್‌ಗಳು ಹಾಗೇ ಸಮುದ್ರದ ಅಲೆಗಳ ಮಧ್ಯೆ ಸಂಜನಾ ಚಿದಾನಂದ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
Bigg Boss Kannada fame Sanjana Chidanand Goa Beach House Photoshoot
4/5

ಇನ್ನು ಕೆಲವು ಫೋಟೊಗಳಲ್ಲಿ ಸಂಜನಾ ಚಿದಾನಂದ್ ಮ್ಯಾಕ್ಸಿ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಂಡಿ ಲುಕ್‌ನಲ್ಲಿ ಗೋವಾದಂತಹ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿದ್ದು, ಈ ಫೋಟೊಗಳಲ್ಲಿ ತಮ್ಮ ಸೌಂದರ್ಯ ಪ್ರಜ್ಞೆಯನ್ನು ಹೇಗಿದೆ ಅನ್ನೋದನ್ನು ತೋರಿಸಿದ್ದಾರೆ.
Bigg Boss Kannada fame Sanjana Chidanand Goa Beach House Photoshoot
5/5

ಸಂಜನಾ ಚಿದಾನಂದ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಗೋವಾ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿರಂತರವಾಗಿ ಒಂದೊಂದೇ ಸವಿನೆನಪು ಹರಿದುಬರುತ್ತಲೇ ಇದೆ.
X