bredcrumb

ಮಾಧುರಿ ದೀಕ್ಷಿತ್ ಲುಕ್ ಕೊಟ್ಟ ದಿಶಾ ಪಟಾನಿ: ಇಬ್ಬರಲ್ಲಿ ಯಾರಿಷ್ಟ?

By Umesh M
| Published: Friday, April 18, 2025, 09:16 [IST]

ಬಾಲಿವುಡ್‌ ನಟಿ ದಿಶಾ ಪಟಾನಿಯನ್ನು ಬೋಲ್ಡ್ ಲುಕ್‌ನಲ್ಲಿ ಕಂಡಿದ್ದೇ ಹೆಚ್ಚು. ಆದ್ರೀಗ ಧೋತಿ ಸ್ಟೈಲ್‌ನಲ್ಲಿ ಇರುವ ಆರೇಂಜ್ ಸಿಲ್ಕ್ ಸೀರೆಯುಟ್ಟು,  ಅದಕ್ಕೆ ಚಿನ್ನದ ಬಣ್ಣದ ಕಸೂತಿ ಹಾಕಿದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮಾಡರ್ನ್ ಶೈಲಿಯ ಸೀರೆ ಮಾದರಿಯ ಧೋತಿ ಸ್ಕರ್ಟ್. ಗೋಲ್ಡ್ ಥ್ರೆಡ್ ವರ್ಕ್ ಕೂಡ ಇದೆ. ಇದಕ್ಕೆ ಫುಲ್ ಸ್ಲೀವ್ ಲೆಸ್ ಬ್ಲೌಸ್ ಅನ್ನು ಧರಿಸಿದ್ದು, ಅದಕ್ಕೆ ಗೋಲ್ಡನ್ ಕಲರ್ ಫ್ಲವರ್ ಅನ್ನು ಇರಿಸಲಾಗಿದೆ.  

Bollywood actress Disha Patani resemble iconic Madhuri Dixit in Saree
1/3

2/3

ಆರೇಂಜ್ ಬಣ್ಣದ ಸೀರೆಯುಟ್ಟು ಮಿಂಚಿರುವ ದಿಶಾ ಪಟಾನಿ ಚಿನ್ನದ ಇಯರಿಂಗ್ಸ್ ಧರಿಸಿದ್ದಾರೆ. ಅವರ ಹೇರ್ ಸ್ಟೈಲ್ ಗಮನ ಸೆಳೆಯುತ್ತಿದೆ. ಅವರ ಫೇಸ್‌ಗೆ ತಕ್ಕಂತೆ ಮೇಕಪ್ ಮಾಡಲಾಗಿದೆ. ಐಬ್ರೋಸ್ ಪರ್ಫೆಕ್ಟ್ ಆಗಿದೆ. ಲಿಪ್‌ಸ್ಟಿಕ್‌ನಿಂದ ಹಿಡಿದು ಪ್ರತಿಯೊಂದರಲ್ಲೂ ಪರ್ಫೆಕ್ಟ್ ಎನಿಸಿದೆ. ಈ ಫೋಟೊಗಳನ್ನು ನೋಡಿದರೆ, ಎವರ್‌ಗ್ರೀನ್ ಮಾಧುರಿ ದೀಕ್ಷಿತ್ ಅನ್ನು ಅನುಕರಿಸಿದ್ದಾರೆ ಎನಿಸುತ್ತೆ.
Bollywood actress Disha Patani resemble iconic Madhuri Dixit in Saree
3/3

ಇನ್ನು ದಿಶಾ ಪಟಾನಿ ವೃತ್ತಿ ಬದುಕಿನ ಕಡೆಗೆ ಬರೋದಾರೆ, ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸೀರಿಸ್‌ನ ಚಿತ್ರೀಕರಣದಲ್ಲಿ ದಿಶಾ ಪಟಾನಿ ಭಾಗಿಯಾಗಿದ್ದರು. ಹಾಲಿವುಡ್‌ನ ಜನಪ್ರಿಯ ನಟ ಟ್ರೆಸಿ ಗಿಬ್ಸನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಬಾಲಿವುಡ್‌ನ ಕಾಮಿಡಿ ಸೀಕ್ವೆಲ್ ವೆಲ್‌ಕಮ್ ಟು ದಿ ಜಂಗಲ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
X