bredcrumb

Ullu Appನಲ್ಲಿ ರಿಲೀಸ್ ಆಗಿರುವ ಹೊಚ್ಚ ಹೊಸ ವೆಬ್ ಸೀರಿಸ್‌ಗಳು ಪಟ್ಟಿ ಇಲ್ಲಿದೆ.

By Umesh M
| Published: Wednesday, April 23, 2025, 09:48 [IST]

ಏಪ್ರಿಲ್ 2025ರಲ್ಲಿ ಉಲ್ಲು ಆಪ್‌ನಲ್ಲಿ ಬಿಡುಗಡೆಯಾಗಿರುವ ಹೊಚ್ಚ ವೆವ್ ಸೀರಿಸ್‌ಗಳ ಪಟ್ಟಿ ಇಲ್ಲಿದೆ. ಹೌಸ್ ಅರೆಸ್ಟ್, ಹೌಸ್ ಅರೆಸ್ಟ್, ಬಿವಿ ಕಾ ಖಾಟ್ ಪಾರ್ಟ್ 1,  ಅಖಿಯೋಂಸೆ ಗೋಲಿ ಮಾರೆ ಪಾರ್ಟ್ 2, ತೆರೆ ಮೆರೆ ಬೀಚ್‌ ಮೇ ಪಾರ್ಟ್ 1, ಸರ್ಕಾಯೆ ಲೋ ಖಾಟಿಯಾ ಅಂತಹ ಥ್ರಿಲ್ಲಿಂಗ್ ಹಾಗೂ ಬೋಲ್ಡ್ ಸೀರಿಸ್‌ಗಳು ಬಿಡುಗಡೆಯಾಗಿವೆ.

Ullu App's latest releases for April 2025
1/5

House Arrest: ಹೌಸ್ ಅರೆಸ್ಟ್ ಇದೊಂದು ರಿಯಾಲಿಟಿ ಸೀರಿಸ್. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಒಂದು ಸೂರಿನಡಿ ಕೂಡಿ ಹಾಕುತ್ತಾರೆ. ಇಲ್ಲಿ ಸ್ಪರ್ಧಿಗಳ ಕ್ಲಾಶ್, ಅನಿರೀಕ್ಷಿತ ಟ್ವಿಸ್ಟ್, ಅತೀವವಾದ ಕೆಮಿಸ್ಟ್ರಿ ಹಾಗೂ ಕೆಲವು ಹುಡುಗರು ಇಷ್ಟ ಪಡುವ ದೃಶ್ಯಗಳನ್ನು ನೋಡುಬಹುದು.
Ullu App's latest releases for April 2025
2/5

Biwi Ka Khat - Part 1: ಬಿವಿ ಕಾ ಖಾಟ್ ಪಾರ್ಟ್ 1 ಕೂಡ ಬೋಲ್ಡ್ ಕಂಟೆಂಟ್ ಇರುವ ಸೀರಿಸ್. ಇದು ಸಸ್ಪೆನ್ಸ್ ಡ್ರಾಮ ಆಗಿದ್ದು, ಹೆಂಡತಿಯ ಪತ್ರವೊಂದು ಹಲವು ರಹಸ್ಯಗಳನ್ನು ಹೊರ ಹಾಕುತ್ತೆ. ಅದೇ ಎಳೆಯನ್ನು ಒಟ್ಟಿಕೊಂಡು ಸಸ್ಪೆನ್ಸ್ ಡ್ರಾಮವನ್ನು ಕಟ್ಟಿಕೊಟ್ಟಿದ್ದಾರೆ.
Ullu App's latest releases for April 2025
3/5

Ankhiyon Se Goli Maare - Part 2: ಅಖಿಯೊಂಸೆ ಗೋಲಿ ಮಾರೆ ಪಾರ್ಟ್ 2ನಲ್ಲಿ ಯುವ ಜೋಡಿಯೊಂದು ಶೋಷಣೆ ಹಾಗೂ ದ್ರೋಹವನ್ನು ಎದುರಿಸುತ್ತವೆ. ಅವರ ಬದುಕು ಕತ್ತಲೆಯ ಕಡೆಗೆ ಸಾಗುತ್ತಲೇ ಅವರ ಪ್ರೀತಿಯನ್ನು ಟೆಸ್ಟ್‌ಗೆ ಇಡುತ್ತೆ.
Ullu App's latest releases for April 2025
4/5

Tere Mere Beech Mein - Part 1: ತೇರೆ ಮೇರೆ ಬೀಚ್ ಮೇ ಪಾರ್ಟ್ 1 ಇದು ಡ್ಯಾನ್ಸರ್ ಒಬ್ಬಳನ್ನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗಿಸುತ್ತೆ. ಆಕೆ ತನ್ನ ಫ್ರೀಡಂಗಾಗಿ ಹೋರಾಡುವಾಗುವಾಗಲೇ ರೊಮ್ಯಾಂಟಿಕ್ ಜರ್ನಿಗೆ ಎಡೆ ಮಾಡಿಕೊಡುತ್ತೆ. ಇದು ಯುವ ಹೃದಯಗಳಿಗಾಗಿಯೇ ನಿರ್ಮಾಣ ಮಾಡಿರುವ ಸೀರಿಸ್.
Ullu App's latest releases for April 2025
5/5

Sarkaaye Lo Khatiya - Part 1: ಸರ್ಕಾಯೆ ಲೊ ಖಾಟಿಯಾ ಗ್ರಾಮೀಣ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಕಥೆ. ಈ ಸೀರಿಸ್ ಪ್ರೀತಿ, ದ್ರೋಹ ಹಾಗೂ ಸಾಮಾಜಿಕ ಪ್ರಯೋಗಗಳನ್ನು ಯುವ ಮಹಿಳೆಯ ದೃಷ್ಟಿಕೋನದಲ್ಲಿ ನೋಡಲಾಗುತ್ತೆ. ಆಕೆ ಭಾವನೆಗಳು ಹಾಗೂ ಸಂಬಂಧಗಳನ್ನು ಇಲ್ಲಿ ಕಟ್ಟಿ ಕೊಡಲಾಗುತ್ತೆ.
X