By
Kannada Filmibeat Photos
| Published: Tuesday, February 25, 2025, 14:06 [IST]
ಶರಣ್ ಹಾಗೂ ಚಿಕ್ಕಣ್ಣ ನಟನೆಯ 'ಛೂ ಮಂತರ್' ಈ ವರ್ಷ ಮೊದಲ ಹಿಟ್ ಸಿನಿಮಾ ಎನಿಸಿಕೊಂಡಿದೆ. ನವನೀತ್ ಈ ಹಾರರ್ ಕಾಮಿಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಗಿಸುತ್ತಲೇ ನೋಡುಗರನ್ನು ಭಯಪಡಿಸು ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ನಡೀತಿದೆ.
1/5
'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ? | Choo Mantar OTT Release Date: Sharan's Comedy Horror Drama Expected To Stream On Prime Video - Filmibeat Kannada
/photo-gallery/choo-mantar-ott-release-date-sharans-comedy-horror-drama-expected-to-stream-on-prime-video-fb100999.html
ಜನವರಿ 10ರಂದು 'ಛೂ ಮಂತರ್' ತೆರೆಗೆ ಬಂದಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಆದರೆ ನಿಧಾನವಾಗಿ ಪ್ರದರ್ಶನ ಮುಂದುವರೆಸಿತು.
2/5
'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ? | Choo Mantar OTT Release Date: Sharan's Comedy Horror Drama Expected To Stream On Prime Video - Filmibeat Kannada
/photo-gallery/choo-mantar-ott-release-date-sharans-comedy-horror-drama-expected-to-stream-on-prime-video-fb100999.html#photos-1
ಶರಣ್ ಹಾಗೂ ಚಿಕ್ಕಣ್ಣ ಒಟ್ಟಿಗೆ ನಟಿಸಿದ್ದಾರೆ ಅಂದಮೇಲೆ ನಗುವಿಗೆ ಬರ ಇರುವುದಿಲ್ಲ. ಆದರೆ ಈ ಚಿತ್ರದಲ್ಲಿ ನಗುವಿನ ಜೊತೆ ಹಾರರ್ ಥ್ರಿಲ್ ಕೂಡ ಇದೆ. 'ಕರ್ವ' ಸಿನಿಮಾ ಖ್ಯಾತಿಯ ನವನೀತ್ ಈ ಚಿತ್ರದ ಸೂತ್ರಧಾರ.
3/5
'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ? | Choo Mantar OTT Release Date: Sharan's Comedy Horror Drama Expected To Stream On Prime Video - Filmibeat Kannada
/photo-gallery/choo-mantar-ott-release-date-sharans-comedy-horror-drama-expected-to-stream-on-prime-video-fb100999.html#photos-2
'ಛೂ ಮಂತರ್' ಚಿತ್ರದಲ್ಲಿ ಶರಣ್ ಜೊತೆಗೆ ಪ್ರಭು ಮುಂಡ್ಕರ್, ಮೇಘನಾ ಗಾವ್ಕಂರ್, ಅದಿತಿ ಪ್ರಭುದೇವ ಸೇರಿದಂತೆ ಹಲವರು ನಟಿಸಿದ್ದಾರೆ. ಓಂಪ್ರಕಾಶ್ ರಾವ್, ಪ್ರಥಮ್, ಗುರುಕಿರಣ್ ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ.
4/5
'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ? | Choo Mantar OTT Release Date: Sharan's Comedy Horror Drama Expected To Stream On Prime Video - Filmibeat Kannada
/photo-gallery/choo-mantar-ott-release-date-sharans-comedy-horror-drama-expected-to-stream-on-prime-video-fb100999.html#photos-3
ಬಹುತೇಕ ಹಾರರ್ ಚಿತ್ರಗಳ ರೀಯಿ ಇಲ್ಲಿ ಕೂಡ ಒಂದು ಬಂಗಲೆ, ಅಲ್ಲಿ ಚಿತ್ರವಿಚಿತ್ರ ಘಟನೆಗಳು. ಬಳಿಕ ಅಲ್ಲಿಗೆ ಬರುವ ನಾಯಕ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಥೆ 'ಛೂ ಮಂತರ್' ಚಿತ್ರದಲ್ಲಿದೆ. ತರುಣ್ ಶಿವಪ್ಪ ಚಿತ್ರಕ್ಕೆ ಹಣ ಹೂಡಿದ್ದಾರೆ.
5/5
'ಛೂ ಮಂತರ್' ಓಟಿಟಿ ರಿಲೀಸ್ ಯಾವಾಗ? | Choo Mantar OTT Release Date: Sharan's Comedy Horror Drama Expected To Stream On Prime Video - Filmibeat Kannada
/photo-gallery/choo-mantar-ott-release-date-sharans-comedy-horror-drama-expected-to-stream-on-prime-video-fb100999.html#photos-4
ಒಂದೂವರೆ ತಿಂಗಳು ಕಳೆದರೂ 'ಛೂ ಮಂತರ್' ಸಿನಿಮಾ ಓಟಿಟಿಗೆ ಬಂದಿಲ್ಲ. ಈ ಬಗ್ಗೆ ನಿರ್ಮಾಪಕ ತರುಣ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿ ಸಿನಿಮಾ 50 ದಿನ ಪೂರೈಸಿದ ಬಳಿಕ ಓಟಿಟಿಗೆ ಬರುತ್ತದೆ. ಸದ್ಯಕ್ಕೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಓಟಿಟಿ ರೈಟ್ಸ್ ಇನ್ನು ಮಾರಾಟ ಆಗಿಲ್ಲ ಎಂದಿದ್ದಾರೆ.