bredcrumb

ಬಿಗ್‌ಬಾಸ್ ಮನೆಯಿಂದ ಬಳಿಕ ಗೌತಮ್ ಮೊದಲ ಫೋಟೊಶೂಟ್

By Kannada Filmibeat Photos
| Published: Monday, March 17, 2025, 15:15 [IST]

'ಸತ್ಯ' ಧಾರಾವಾಹಿಯಿಂದ ಕನ್ನಡ ಕಿರುತೆರೆಯಲ್ಲಿ ಗಮನ ಸೆಳೆದವರು ಗೌತಮಿ ಜಾಧವ್. ಇತ್ತೀಚೆಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಸದ್ಯ ಲೆಹಂಗಾ ತೊಟ್ಟು ಕಲರ್‌ಫುಲ್ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಲೆಹಂಗಾದಲ್ಲಿ ರಾಜಕುಮಾರಿಯಂತೆ ಮಿಂಚಿದ್ದಾರೆ.

Gouthami Jadav dazzles in a fiery red lehenga, see pics
1/5

ಗೌತಮಿ ಜಾಧವ್ ಅಲಿಯಾಸ್ ಸತ್ಯ. ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಹೆಸರು. ತಮ್ಮ ಹೊಸ ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ.
Gouthami Jadav dazzles in a fiery red lehenga, see pics
2/5

ಕೆಂಪು ಬಣ್ಣದ ಲೆಹಂಗಾದಲ್ಲಿ ಗೌತಮಿ ಜಾಧವ್ ಫೋಟೊಶೂಟ್ ಮಾಡಿಸಿದ್ದಾರೆ. ಓಲೆ, ಜುಮುಕಿ, ಬಳೆ ಧರಿಸಿ ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ.
Gouthami Jadav dazzles in a fiery red lehenga, see pics
3/5

ಅಂದಹಾಗೆ ವಿ ನೇಚರ್ ರೆಸಾರ್ಟ್‌ನಲ್ಲಿ ಫೋಟೊಶೂಟ್ ಮಾಡಲಾಗಿದೆ. ಕೆಂಪು ಬಣ್ಣದ ಲೆಹಂಗಾ ಚೋಲಿ ಗೌತಮಿ ಅಂದ ಹೆಚ್ಚಿಸಿದೆ.
Gouthami Jadav dazzles in a fiery red lehenga, see pics
4/5

ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಗೌತಮಿ ಮಾಡಿಸಿರುವ ಮೊದಲ ಫೋಟೊಶೂಟ್ ಇದು. ಸದ್ಯ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Gouthami Jadav dazzles in a fiery red lehenga, see pics
5/5

ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆಗಿನ ಸ್ನೇಹ, ಜಗಳದಿಂದ ಗೌತಮಿ ಹೆಚ್ಚು ಗಮನ ಸೆಳೆದಿದ್ದರು. ಹೊರಬಂದ ಬಳಿಕ ಪತಿಯ ಜೊತೆ ಗೌತಮಿ, ಉಗ್ರಂ ಮಂಜು ಭೇಟಿ ಆಗಿದ್ದರು.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+