bredcrumb

ಹೋಳಿ ಹಬ್ಬಕ್ಕೆ ಜ್ಯೋತಿ 'ಕಿಲ್ಲರ್' ಪೋಸ್ಟರ್ ವೈರಲ್

By Kannada Filmibeat Photos
| Published: Friday, March 14, 2025, 21:06 [IST]

ಕನ್ನಡ ಕಿರುತೆರೆ ನಟಿ ಜಯಶ್ರೀ ರೈ ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿ ಅಲ್ಲೇ ಸೆಟ್ಲ್ ಆಗಿದ್ದಾರೆ. ನಿರ್ದೇಶಕ ಸುಕು ಪೂರ್ವಜ್ ಜೊತೆ ಎರಡನೇ ಮದುವೆ ಸಹ ಆಗಿದ್ದಾರೆ. ಸದ್ಯ 'ಕಿಲ್ಲರ್' ಎಂಬ ಚಿತ್ರದಲ್ಲಿ ನಟಿಸ್ತಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಆ ಚಿತ್ರದ ಪೋಸ್ಟರ್‌ಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಅದರಲ್ಲಿ ಕಾಣಿಸಿಕೊಂಡಿದ್ದಾರೆ.

Jyothi Poorvaj shares killer movie posters on the occasion of Holi
1/4

ಸಿನಿಮಾ ತಾರೆಯರು ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುತ್ತಿದ್ದಾರೆ. ನಟಿ ಜ್ಯೋತಿ ಪೂರ್ವಜ್ 'ಕಿಲ್ಲರ್' ಚಿತ್ರದ ಪೋಸ್ಟರ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
Jyothi Poorvaj shares killer movie posters on the occasion of Holi
2/4

ಜ್ಯೋತಿ ಪೂರ್ವಜ್ ಪತಿ 'ಕಿಲ್ಲರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಈ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ.
Jyothi Poorvaj shares killer movie posters on the occasion of Holi
3/4

'ಕಿಲ್ಲರ್' ಚಿತ್ರದ ಪೋಸ್ಟರ್‌ಗಳು ಒಂದಕ್ಕಿಂತ ಒಂದು ಹಾಟ್ ಆಗಿ ಇದೆ. ಇದೊಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. ಜ್ಯೋತಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.
Jyothi Poorvaj shares killer movie posters on the occasion of Holi
4/4

ಬಹಳ ವರ್ಷಗಳ ಬಳಿಕ ಜ್ಯೋತಿ ಸಿನಿಮಾ ನಾಯಕಿಯಾಗುವ ಕನಸು ಕಂಡಿದ್ದಾರೆ. ಈಗಾಗಲೇ ಕನ್ನಡ, ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.
X
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+