bredcrumb

ಬಿರಿಯಾನಿ ಸವಿದ ಮೇಘಾ ಶೆಟ್ಟಿ

By Umesh M
| Published: Saturday, March 29, 2025, 21:01 [IST]

ಕನ್ನಡ ಕಿರುತೆರೆಯಿಂದ ಹಿರಿತೆರೆಗೆ ಬಂದು ಮೋಡಿ ಮಾಡುತ್ತಿರುವ ನಟಿ ಮೇಘಾ ಶೆಟ್ಟಿ. ಸದ್ಯ ಆಕೆ ಈಗ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ರಂಜಾನ್ ಸಂಭ್ರಮದಲ್ಲಿ ನಡೆಯುತ್ತಿರುವ 'ತೂಫಾನಿ ಬಿರಿಯಾನಿ ಗಲ್ಲಿ' ಈವೆಂಟ್‌ನಲ್ಲಿ ಮೇಘಾ ಶೆಟ್ಟಿ ಭಾಗವಹಿಸಿದ್ದಾರೆ. ಬಿರಿಯಾನಿ ಸವಿದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

Megha Shetty shares a glimpse of her Biryani, Thums Up toofani joy
1/5

ಕೂಲ್ ಡ್ರಿಂಕ್ಸ್ ಕುಡಿಯುತ್ತಾ ಬಿರಿಯಾನಿ ಸವಿಯುವುದನ್ನು ಕೆಲವರು ಎಂಜಾಯ್ ಮಾಡುತ್ತಾರೆ. ಅದೇ ರೀತಿ ಥಮ್ಸ್ ಅಪ್ ಜೊತೆ ಬಿರಿಯಾನಿ ಸವಿದು ಮೇಘಾ ಎಂಜಾಯ್ ಮಾಡಿದ್ದಾರೆ.
Megha Shetty shares a glimpse of her Biryani, Thums Up toofani joy
2/5

ಇದಕ್ಕೂ ಮುನ್ನ ನಟ ಪ್ರಜ್ವಲ್ ದೇವರಾಜ್ 'ತೂಫಾನಿ ಬಿರಿಯಾನಿ ಗಲ್ಲಿ' ಈವೆಂಟ್‌ನಲ್ಲಿ ಭಾಗಿ ಆಗಿದ್ದರು. ಇದೀಗ ಮೇಘಾ ಶೆಟ್ಟಿ ಸರದಿ.
Megha Shetty shares a glimpse of her Biryani, Thums Up toofani joy
3/5

ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ನಡೆದ ಈವೆಂಟ್‌ನಲ್ಲಿ ಮೇಘಾ ಶೆಟ್ಟಿ ಭಾಗವಹಿಸಿದ್ದರು. ಬಿರಿಯಾನಿ ಸವಿದು ಖುಷಿಪಟ್ಟಿದ್ದರು. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Megha Shetty shares a glimpse of her Biryani, Thums Up toofani joy
4/5

ಮೇಘಾ ಶೆಟ್ಟಿ ಬಿರಿಯಾನಿ ಪೋಸ್ಟ್‌ಗೆ 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಇತ್ತೀಚೆಗೆ ತಮಿಳು ಚಿತ್ರರಂಗಕ್ಕೆ ಮೇಘ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
Megha Shetty shares a glimpse of her Biryani, Thums Up toofani joy
5/5

ನೀಲಿ ಬಣ್ಣದ ಕುರ್ತಾ ಹಾಗೂ ನೀಲಿ ಬಣ್ಣದ ಜೀನ್ಸ್ ತೊಟ್ಟು ಮೇಘಾ ಶೆಟ್ಟಿ ಹೋಟೆಲ್‌ಗೆ ಬಂದಿದ್ದರು. ಆಕೆಯನ್ನು ನೋಡಲು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು.
X