bredcrumb

ಬ್ಲಾಕ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ಈ ನಟಿಯ ಬಗ್ಗೆ ನಿಮಗೇನು ಗೊತ್ತು?

By Kannada Filmibeat Photos
| Published: Friday, March 14, 2025, 11:22 [IST]

ನಟಿ ಮಿರ್ನಾ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊಶೂಟ್ ಅನ್ನು ಶೇರ್ ಮಾಡಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ  ಸ್ಟೈಲಿಶ್ ಹೇರ್ ಸ್ಟೈಲ್‌ನಲ್ಲಿ ಕೊಟ್ಟಿದ್ದಾರೆ. ಮೇಕಪ್, ಸೈಲ್, ಕಾಸ್ಟ್ಯೂಮ್ ಸೆಲೆಕ್ಷನ್ ಎಲ್ಲವೂ ಸಖತ್ತಾಗಿಯೇ ಗಮನ ಸೆಳೆಯುತ್ತಿವೆ. ಮಿರ್ನಾ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.  

Actress Mirnaa latest photoshoot
1/5

ನಟಿ ಮಿರ್ನಾ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತವೆ. ಈ ಬಾರಿ ಬ್ಲಾಕ್ ಸ್ಲೀವ್‌ಲೆಸ್ ಕಾಸ್ಟ್ಯೂಮ್‌ನಲ್ಲಿ ಕ್ಯಾಮರಾಗೆ ಲುಕ್ ಕೊಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
Actress Mirnaa latest photoshoot
2/5

ನಟಿ ಮಿರ್ನಾ ಬ್ಲಾಕ್ ಸ್ಲೀವ್‌ಲೆಸ್ ಕಾಸ್ಟ್ಯೂಮ್‌ನಲ್ಲಿ ಉದ್ದುದ್ದ ಕೂದಲನ್ನು ಬಿಟ್ಟು ಲುಕ್ ಕೊಟ್ಟಿದ್ದಾರೆ. ಈ ಲುಕ್‌ನಲ್ಲಿ ಗ್ಲಾಮರ್ ಚಟ್ ಸ್ಟೈಲಿಷ್ ಔಟ್‌ಫಿಟ್ ಗಮನ ಸೆಳೆದಿದೆ.
Actress Mirnaa latest photoshoot
3/5

ನಟಿ ಮಿರ್ನಾ ಫೋಟೊಶೂಟ್ ಅದ್ಭುತ ವೈಬ್ಸ್ ಅನ್ನು ಹುಟ್ಟಾಕಿದೆ. ಬ್ರೌನ್ ಚೇರ್‌ನಲ್ಲಿ ಕೂತು ಸಿಂಪಲ್‌ ಆಗಿ ಲುಕ್ ಕೊಟ್ಟಿರುವ ಪೋಟೊಗಳು ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
Actress Mirnaa latest photoshoot
4/5

ನ್ಯಾಚುರಲ್ ಬ್ಯೂಟಿ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ನಟಿ ಮಿರ್ನಾ ಹೊಳೆಯುವ ಸ್ಕಿನ್, ಹೊಳೆಯುವ ಕಣ್ಣುಗಳು ಈ ಫೋಟೊಶೂಟ್‌ನ ಹೈಲೈಟ್.
Actress Mirnaa latest photoshoot
5/5

32 ವರ್ಷದ ನಟಿ ಮಿರ್ನಾ ನಟಿ ದಕ್ಷಿಣ ಭಾರತದ ಮಲಯಾಳಂ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೂವರೆಗೂ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರೂ ದಕ್ಷಿಣ ಭಾರತದಲ್ಲಿ ಗಮನ ಸೆಳೆದಿದ್ದಾರೆ.
X