bredcrumb

ಪಿಜ್ಜಾ ಸೇವಿಸುತ್ತಿರುವ ನಭಾ ವಯ್ಯಾರ ನೋಡಿದ್ರಾ?

By Kannada Filmibeat Photos
| Published: Thursday, March 20, 2025, 15:05 [IST]

ಕನ್ನಡ ನಟಿ ನಭಾ ನಟೇಶ್ ಸದ್ಯ ತೆಲುಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಶೂಟ್ ಹಂಚಿಕೊಳ್ಳುತ್ತಾರೆ. ಪಿಜ್ಜಾ ಸೇವಿಸುತ್ತಾ ಕ್ಲಿಕ್ಕಿಸಿಕೊಂಡಿರುವ ಹೊಸ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. ಆಕೆಯ ವೈಯ್ಯಾರ ನೋಡಿ ಫ್ಯಾನ್ಸ್ ಮೆಚ್ಚಿಕೊಳ್ಳುತ್ತಿದ್ದಾರೆ.

Nabha Natesh's new photoshoot while eating pizza goes viral
1/5

ಶೃಂಗೇರಿ ಚೆಲುವೆ ನಭಾ ನಟೇಶ್ ಚಿತ್ರರಂಗಕ್ಕೆ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಸದ್ಯ ಆಕೆಯ ಹೊಸ ಫೋಟೊಶೂಟ್ ವೈರಲ್ ಆಗಿ ಸದ್ದು ಮಾಡ್ತಿದೆ.
Nabha Natesh's new photoshoot while eating pizza goes viral
2/5

ಪಿಜ್ಜಾ ಸ್ಲೈಸ್‌ ಸವಿಯುತ್ತಾ ಬಹಳ ಮಾದಕವಾಗಿ ನಭಾ ಪೋಸ್ ಕೊಟ್ಟಿದ್ದಾರೆ. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪಿಜ್ಜಾ ಪಾರ್ಟಿ ಎಂದು ಬರೆದುಕೊಂಡಿದ್ದಾರೆ.
Nabha Natesh's new photoshoot while eating pizza goes viral
3/5

ಬಿಳಿ ಬಣ್ಣದ ಕ್ರಾಪ್ ಟಾಪ್, ಶಾರ್ಟ್ ಧರಿಸಿ ನಭಾ ದರ್ಶನ ಕೊಟ್ಟಿದ್ದಾರೆ. ಟೇಬಲ್ ಮೇಲೆ ಕೂತು ಪಿಜ್ಜಾ ತಿನ್ನುತ್ತಾ, ಕೋಕ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ.
Nabha Natesh's new photoshoot while eating pizza goes viral
4/5

ಅಭಿಮಾನಿಗಳು ಲೈಕ್ಸ್ ಕಾಮೆಂಟ್ ಮಾಡಿ ನಭಾ ಹಾಟ್ ಫೋಟೊಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪಡ್ಡೆ ಹುಡುಗರಂತೂ ಫುಲ್ ಫಿದಾ ಆಗೋಗಿದ್ದಾರೆ.
Nabha Natesh's new photoshoot while eating pizza goes viral
5/5

ಸದ್ಯ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳು ನಭಾ ಕೈಯಲ್ಲಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬೆಡಗಿ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.
X