By
Kannada Filmibeat Photos
| Published: Wednesday, April 23, 2025, 22:00 [IST]
ಶೈಲೇಶ್ ಕೋಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಹಿಟ್-3' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಹಿಂದಿ, ಕನ್ನಡ, ತಮಿಳು ಭಾಷೆಗಳಿಗೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಪ್ರಚಾರಕ್ಕಾಗಿ ನಾಯಕ-ನಾಯಕಿ ಮುಂಬೈಗೆ ಹೋಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ಸಾಕಷ್ಟು ಸಂದರ್ಶನಗಳಲ್ಲಿ ಕೂಡ ಭಾಗಿ ಆಗುತ್ತಿದ್ದಾರೆ.
1/5
ಮುಂಬೈನಲ್ಲಿ ನಾನಿ- ಶ್ರೀನಿಧಿ ಹಿಟ್-3 ಪ್ರಚಾರ | Nani And Srinidhi Shetty Attends Hit- 3 Promotions In Mumbai - Filmibeat Kannada
/photo-gallery/nani-and-srinidhi-shetty-attends-hit-3-promotions-in-mumbai-fb102333.html
ತೆಲುಗಿನ 'ಹಿಟ್- 3' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಹಿಂದಿಗೂ ಸಿನಿಮಾ ಡಬ್ ಆಗಿದ್ದು ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಮುಂಬೈನಲ್ಲಿ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.
2/5
ಮುಂಬೈನಲ್ಲಿ ನಾನಿ- ಶ್ರೀನಿಧಿ ಹಿಟ್-3 ಪ್ರಚಾರ | Nani And Srinidhi Shetty Attends Hit- 3 Promotions In Mumbai - Filmibeat Kannada
/photo-gallery/nani-and-srinidhi-shetty-attends-hit-3-promotions-in-mumbai-fb102333.html#photos-1
ಹಿಟ್ ಸರಣಿ ಸಿನಿಮಾಗಳನ್ನು ಶೈಲೇಶ್ ಕೋಲನು ನಿರ್ದೇಶನ ಮಾಡುತ್ತಾ ಬರ್ತಿದ್ದಾರೆ. 3 ಭಾಗದಲ್ಲಿ ನಾನಿ ಹೀರೊ ಐಪಿಎಸ್ ಅರ್ಜುನ್ ಸರ್ಕಾರ್ ಆಗಿ ಅಬ್ಬರಿಸಿದ್ದಾರೆ. ಆತನ ಪ್ರೇಯಸಿ ಮೃದುಲಾ ಆಗಿ 'ಕೆಜಿಎಫ್' ಬೆಡಗಿ ಮಿಂಚಿದ್ದಾರೆ.
3/5
ಮುಂಬೈನಲ್ಲಿ ನಾನಿ- ಶ್ರೀನಿಧಿ ಹಿಟ್-3 ಪ್ರಚಾರ | Nani And Srinidhi Shetty Attends Hit- 3 Promotions In Mumbai - Filmibeat Kannada
/photo-gallery/nani-and-srinidhi-shetty-attends-hit-3-promotions-in-mumbai-fb102333.html#photos-2
ಮುಂಬೈ ಪ್ರಮೋಷನ್ಸ್ ವೇಳೆ ಶ್ರೀನಿಧಿ ಸೀರೆಯಲ್ಲಿ ಮಿಂಚಿದ್ರೆ, ಶರ್ಟ್, ಪ್ಯಾಂಟ್ ಧರಿಸಿ ನಾನಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಮೇ 1ಕ್ಕೆ 'ಹಿಟ್- 3' ಸಿನಿಮಾ ತೆರೆಗ ಬರಲಿದೆ.
4/5
ಮುಂಬೈನಲ್ಲಿ ನಾನಿ- ಶ್ರೀನಿಧಿ ಹಿಟ್-3 ಪ್ರಚಾರ | Nani And Srinidhi Shetty Attends Hit- 3 Promotions In Mumbai - Filmibeat Kannada
/photo-gallery/nani-and-srinidhi-shetty-attends-hit-3-promotions-in-mumbai-fb102333.html#photos-3
'ಹಿಟ್' ಸರಣಿಯ ಹಿಂದಿನ 2 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಪಾರ್ಟ್-3 ಕುತೂಹಲ ಮೂಡಿಸಿದೆ. ಶ್ರೀನಿಧಿ ಹಾಗೂ ನಾನಿ ಜೋಡಿ ಕೂಡ ಗಮನ ಸೆಳೆಯುವ ಸುಳಿವು ಸಿಕ್ತಿದೆ.
5/5
ಮುಂಬೈನಲ್ಲಿ ನಾನಿ- ಶ್ರೀನಿಧಿ ಹಿಟ್-3 ಪ್ರಚಾರ | Nani And Srinidhi Shetty Attends Hit- 3 Promotions In Mumbai - Filmibeat Kannada
/photo-gallery/nani-and-srinidhi-shetty-attends-hit-3-promotions-in-mumbai-fb102333.html#photos-4
ನಾನಿ ಆಕ್ಷನ್ ಸಿನಿಮಾಗಳಲ್ಲಿ ಅಬ್ಬರಿಸಿದ್ದು ಕಮ್ಮಿ. ಈ ಬಾರಿ ಖಡಲ್ ಪೊಲೀಸ್ ಆಫೀಸರ್ ಅವತಾರದಲ್ಲಿ ಅಬ್ಬರಿಸಲು ಬರ್ತಿದ್ದಾರೆ. ಅಭಿಮಾನಿಗಳು ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.