bredcrumb

ನಿವೇದಿತಾ ಗೌಡ ಹಂಚಿಕೊಂಡಿರುವ ಬಿಂದಾಸ್ ಫೋಟೊಗಳು ವೈರಲ್ ಆಗ್ತಿದೆ

By Umesh M
| Updated: Saturday, March 15, 2025, 22:01 [IST]

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ಯಾವುದೇ ಸಿನಿಮಾ, ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳದಿದ್ದರೂ ತಮ್ಮ ಮೈಮಾಟ ಪ್ರದರ್ಶನದಿಂದ ಪಡ್ಡೆ ಹುಡುಗರ ಚಿತ್ತ ಕದಿಯುತ್ತಿದ್ದಾರೆ. ಟ್ರೋಲ್ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಹಾಟ್ ಹಾಟ್ ಫೋಟೊ, ವೀಡಿಯೋ ಶೇರ್ ಮಾಡುತ್ತಿದ್ದಾರೆ. ಸದ್ಯ ಆಕೆಯ ಹೊಸ ಫೋಟೊಗಳನ್ನು ನೋಡಿ 'ಸೊಂಟದ ವಿಷ್ಯ ಬೇಡವೋ ಶಿಷ್ಯ' ಎಂದು ಅಭಿಮಾನಿಗಳು ಹಾಡುತ್ತಿದ್ದಾರೆ.

Pics: Actress Niveditha gowda stns In Short top And Long Skirt
1/5

ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದರೆ. ಸದ್ಯ ಶಾರ್ಟ್ ಟಾಪ್ ಹಾಗೂ ಲಾಂಗ್ ಸ್ಕರ್ಟ್‌ನಲ್ಲಿ ನಿವ್ವಿ ಹಂಚಿಕೊಂಡಿರುವ ಫೋಟೊಗಳು ವೈರಲ್ ಆಗ್ತಿದೆ.
Pics: Actress Niveditha gowda stns In Short top And Long Skirt
2/5

ಕಪ್ಪು ಬಣ್ಣದ ಫುಲ್ ಸ್ಲೀವ್ ಟಾಪ್ ಹಾಗೂ ಕೇಸರಿ ಬಣ್ಣದ ಉದ್ದನೆಯ ಸ್ಕರ್ಟ್ ಧರಿಸಿ ನಿವೇದಿತಾ ಮಿಂಚಿದ್ದಾರೆ. ತಮ್ಮ ಸೊಂಟ ತೋರಿಸುತ್ತಾ ಬಿಂದಾಸ್ ಪೋಸ್ ಕೊಟ್ಟಿದ್ದಾರೆ.
Pics: Actress Niveditha gowda stns In Short top And Long Skirt
3/5

ಯಾವುದೇ ಆಭರಣ ಧರಿಸದೇ, ಹೆಚ್ಚು ಮೇಕಪ್ ಇಲ್ಲದೇ ನಿವೇದಿತಾ ಕ್ಯಾಮರಾ ಮುಂದೆ ನಿಂತಿದ್ದಾರೆ. ವಿವಿಧ ಕೊನೆಗಳಲ್ಲಿ ಕ್ಯಾಮರಾದೊಳಗೆ ಸೆರೆಯಾಗಿದ್ದಾರೆ.
Pics: Actress Niveditha gowda stns In Short top And Long Skirt
4/5

ಇನ್‌ಸ್ಟಾಗ್ರಾಮ್‌ನಲ್ಲಿ ನಿವೇದಿತಾ ಹಂಚಿಕೊಂಡಿರುವ ಫೋಟೊಗಳಿಗೆ ತರಹೇವಾರಿ ಕಾಮೆಂಟ್ಸ್ ಬರ್ತಿದೆ. ಕೆಲವರು 'ಚಂದು' ಚಿತ್ರದ 'ಸೊಂಟದ ವಿಷ್ಯ ಬೇಡವೋ ಶಿಷ್ಯ' ಹಾಡು ಹಾಡುತ್ತಿದ್ದಾರೆ.
Pics: Actress Niveditha gowda stns In Short top And Long Skirt
5/5

ಕಳೆದ ವರ್ಷ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಡಿವೋರ್ಸ್ ಪಡೆದು ದೂರಾಗಿದ್ದರು. ಇಬ್ಬರೂ ನಟಿಸಿರುವ 'ಮುದ್ದು ರಾಕ್ಷಸಿ' ಸಿನಿಮಾ ಇದೇ ಜೂನ್‌ನಲ್ಲಿ ತೆರೆಗೆ ಬರಲಿದೆ.
X