bredcrumb

ಸಿಕಂದರ್' ಜೊತೆ ಗ್ಲಾಮರ್ ಗೊಂಬೆಯಾದ ರಶ್ಮಿಕಾ ಮಂದಣ್ಣ

By Kannada Filmibeat Photos
| Published: Wednesday, March 19, 2025, 00:10 [IST]

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿರುವ ಸಿಕಂದರ್ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಸಲ್ಮಾನ್ ಖಾನ್‌ ಜೊತೆಗೆ  ಜೊಹ್ರಾ ಜಬೀನ್ ಹಾಡಿನ ಮಿಂಚಿದ್ದಾರೆ. ಈ ಹಾಡಿನ ಮೇಕಿಂಗ್ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ಬೊಂಬೆಯಂತೆ ಕಾಣಿಕೊಂಡಿದ್ದು, ಆ ಫೋಟೊಗಳು ಇಲ್ಲಿವೆ. 

Rashmika Mandanna in behind the scenes photos of Zohra Zabeen song from the film Sikandar
1/5

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಮತ್ತೆ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಜೊಹ್ರಾ ಜಬೀನ್ ಸಾಂಗ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಈ ಹಾಡಿನ ಮೇಕಿಂಗ್ ಫೋಟೊಗಳು ಇಲ್ಲಿವೆ.
Rashmika Mandanna in behind the scenes photos of Zohra Zabeen song from the film Sikandar
2/5

ರಶ್ಮಿಕಾ ಮಂದಣ್ಣ ಸೆಟ್ಟಿನಲ್ಲಿ ಯಾವಾಗಲೂ ಎನರ್ಜೆಟಿಕ್ ಆಗಿ ಇರುತ್ತಾರೆ. ಅದರಲ್ಲೂ ಸಾಂಗ್ ಶೂಟ್ ಅಂತ ಬಂದರೆ, ಮುಗೀತು ಅದೆಷ್ಟೇ ಹೊತ್ತು ಹೆಜ್ಜೆ ಹಾಕಿದರೂ ಅದೇ ಚಾರ್ಮ್ ಅನ್ನು ಉಳಿಸಿಕೊಳ್ಳುತ್ತಾರೆ. ಈ ಮೇಕಿಂಗ್ ಫೋಟೊಗಳಲ್ಲೂ ಅದು ಎದ್ದು ಕಾಣುತ್ತೆ.
Rashmika Mandanna in behind the scenes photos of Zohra Zabeen song from the film Sikandar
3/5

ಇದೇ ಮೊದಲ ಬಾರಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಕೆಮಿಸ್ಟ್ರಿಯನ್ನು ತೆರೆಮೇಲೆ ನೋಡುವುದಕ್ಕೆ ಇಬ್ಬರ ಅಭಿಮಾನಿಗಳು ಕೂಡ ಅಷ್ಟೇ ಕಾತುರದಿಂದ ಕಾದು ಕೂತಿದ್ದಾರೆ.
Rashmika Mandanna in behind the scenes photos of Zohra Zabeen song from the film Sikandar
4/5

ಸಿಕಂದರ್ ಸಿನಿಮಾದ ಈ ಸಾಂಗ್ ಅನ್ನು ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ. ಮೇಕಿಂಗ್ ದೃಶ್ಯಗಳನ್ನು ನೋಡುತ್ತಿದ್ದರೆ, ಈ ಹಾಡನ್ನು ರಶ್ಮಿಕಾ ಮಂದಣ್ಣ ಸಖತ್ ಎಂಜಾತ್ ಮಾಡಿದಂತೆ ಕಾಣುತ್ತಿದೆ. ಈ ಹಾಡಿನ ಕೊರಿಯೋಗ್ರಾಫಿ, ಸ್ಟೆಪ್ಸ್ ಎಲ್ಲವೂ ಸಖತ್ ಆಗಿದೆ.
Rashmika Mandanna in behind the scenes photos of Zohra Zabeen song from the film Sikandar
5/5

ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದ ಜೊಹ್ರಾ ಜಬೀನ್ ಸಿನಿಮಾ ಹಾಡನ್ನು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಈ ಹಾಡಿನಲ್ಲಿ ಅವರ ಪ್ಯಾಷನ್, ಎನರ್ಜಿ ಎಲ್ಲವೂ ಎದ್ದು ಕಾಣುತ್ತಿದೆ.
X