By
Umesh M
| Published: Wednesday, April 9, 2025, 12:22 [IST]
ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಮ್ಯಾಡಕ್ ಫಿಲ್ಮ್ಸ್ 20 ವರ್ಷಗಳನ್ನು ಪೂರೈಸಿರುವ ಬೆನ್ನಲ್ಲೇ ಶ್ರದ್ಧಾ ಕಪೂರ್, ಕೃತಿ ಸನನ್, ರಶ್ಮಿಕಾ ಮಂದಣ್ಣ, ವಾಣಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಭಾಗವಹಿಸಿದ್ದಾರೆ. ಈ ಇವೆಂಟ್‌ನಲ್ಲಿ ಬಾಲಿವುಡ್ ನಟಿಯರ ಎನೆರ್ಜೆಟಿಕ್ ಎಂಟ್ರಿ ಅವರ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಟ್ಟಿತ್ತು.
1/5
ಬಾಲಿವುಡ್ ನಿರ್ಮಾಣ ಸಂಸ್ಥೆಯ ಸಂಭ್ರಮದಲ್ಲಿ ರಶ್ಮಿಕಾ, ಶ್ರದ್ಧಾ, ಕೃತಿ, ವಾಣಿ, ಸಾರಾ ಲುಕ್ | Rashmika Mandanna To Shraddha Kapoor: Moddock Film Production House Celebration Pics - Filmibeat Kannada
/photo-gallery/rashmika-mandanna-to-shraddha-kapoor-moddock-film-production-house-celebration-pics-fb102023.html
ಬಾಲಿವುಡ್ ನಿರ್ಮಾಣ ಸಂಸ್ಥೆ ಮ್ಯಾಡಕ್ ಫಿಲ್ಮ್ಸ್ 20 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಸಂಭ್ರಮಾಚರಣೆ ಮಾಡಲಾಯಿತು. ಈ ಇವೆಂಟ್‌ಗೆ ನಟಿ ಶ್ರದ್ಧಾ ಕಪೂರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಸಿಂಪಲ್ ಔಟ್ ಫಿಟ್‌ನಲ್ಲಿ ನಟಿ ಶ್ರದ್ಧಾ ಕಪೂರ್ ಈ ಇವೆಂಟ್‌ನಲ್ಲಿ ಭಾಗವಹಿಸಿ ಗಮನ ಸೆಳೆದರು.
2/5
ಬಾಲಿವುಡ್ ನಿರ್ಮಾಣ ಸಂಸ್ಥೆಯ ಸಂಭ್ರಮದಲ್ಲಿ ರಶ್ಮಿಕಾ, ಶ್ರದ್ಧಾ, ಕೃತಿ, ವಾಣಿ, ಸಾರಾ ಲುಕ್ | Rashmika Mandanna To Shraddha Kapoor: Moddock Film Production House Celebration Pics - Filmibeat Kannada
/photo-gallery/rashmika-mandanna-to-shraddha-kapoor-moddock-film-production-house-celebration-pics-fb102023.html#photos-1
ಮ್ಯಾಡಕ್ ಫಿಲ್ಮ್ಸ್ ಸಂಭ್ರಮದಲ್ಲಿ ಭಾಗಿಯಾಗಿದ್ದ ನಟಿಯರ ಪೈಕಿ ಆದಿಪುರುಷ್ ನಟಿ ಕೃತಿ ಸನನ್ ಕೂಡ ಲಿಸ್ಟ್‌ನಲ್ಲಿದ್ದಾರೆ. ಈ ಇವೆಂಟ್‌ನಲ್ಲಿ ತನ್ನ ಔಟ್‌ಫಿಟ್‌ನಿಂದಲೇ ಗಮನ ಸೆಳೆದಿದ್ದರು. ಮಾಡರ್ನ್ ಡ್ರೆಸ್‌ನಲ್ಲಿ ಬ್ಯುಟಿಫುಲ್ ಆಗಿ ಕಾಣಿಸಿಕೊಂಡಿದ್ದರು.
3/5
ಬಾಲಿವುಡ್ ನಿರ್ಮಾಣ ಸಂಸ್ಥೆಯ ಸಂಭ್ರಮದಲ್ಲಿ ರಶ್ಮಿಕಾ, ಶ್ರದ್ಧಾ, ಕೃತಿ, ವಾಣಿ, ಸಾರಾ ಲುಕ್ | Rashmika Mandanna To Shraddha Kapoor: Moddock Film Production House Celebration Pics - Filmibeat Kannada
/photo-gallery/rashmika-mandanna-to-shraddha-kapoor-moddock-film-production-house-celebration-pics-fb102023.html#photos-2
ಇನ್ನು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಕೂಡ ಭಾಗವಹಿಸಿದ್ದರು. ದುಬಾರಿ ಬೆಲೆಯ ಮಾಡರ್ನ್ ಡ್ರೆಸ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ನಟನೆಯ ಈ ದುಬಾರಿ ಬೆಲೆಯ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು.
4/5
ಬಾಲಿವುಡ್ ನಿರ್ಮಾಣ ಸಂಸ್ಥೆಯ ಸಂಭ್ರಮದಲ್ಲಿ ರಶ್ಮಿಕಾ, ಶ್ರದ್ಧಾ, ಕೃತಿ, ವಾಣಿ, ಸಾರಾ ಲುಕ್ | Rashmika Mandanna To Shraddha Kapoor: Moddock Film Production House Celebration Pics - Filmibeat Kannada
/photo-gallery/rashmika-mandanna-to-shraddha-kapoor-moddock-film-production-house-celebration-pics-fb102023.html#photos-3
ಬಾಲಿವುಡ್‌ನ ಮತ್ತೊಬ್ಬ ಗ್ಲಾಮರ್ಸ್ ನಟಿ ವಾಣಿ ಕಪೂರ್ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ವಾಣಿ ಕಪೂರ್ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ಕರಗಿ ನೀರಾಗಿದ್ದಾರೆ. ತಿಳಿ ಗುಲಾಬಿ ಬಣ್ಣದ ಮಾಡರ್ನ್ ಡ್ರೆಸ್ ಧರಿಸಿ, ವಾಣಿ ಕಪೂರ್ ಗಮನ ಸೆಳೆದಿದ್ದರು.
5/5
ಬಾಲಿವುಡ್ ನಿರ್ಮಾಣ ಸಂಸ್ಥೆಯ ಸಂಭ್ರಮದಲ್ಲಿ ರಶ್ಮಿಕಾ, ಶ್ರದ್ಧಾ, ಕೃತಿ, ವಾಣಿ, ಸಾರಾ ಲುಕ್ | Rashmika Mandanna To Shraddha Kapoor: Moddock Film Production House Celebration Pics - Filmibeat Kannada
/photo-gallery/rashmika-mandanna-to-shraddha-kapoor-moddock-film-production-house-celebration-pics-fb102023.html#photos-4
ಮ್ಯಾಡಕ್ ಫಿಲ್ಮ್ಸ್ ಸಂಭ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಾಲಿವುಡ್ ನಟಿ ಅಂದರೆ, ಸಾರಾ ಅಲಿ ಖಾನ್. ಬ್ಲಾಕ್ ಅಂಡ್ ವೈಟ್ ಕಾಂಬಿನೇಷನ್‌ನಲ್ಲಿ ಈ ನಟಿ ಗಮನ ಸೆಳೆದಿದ್ದರು. ಈಕೆ ಎನರ್ಜಿ ಹಾಗೂ ಚಾರ್ಮಿಂಗ್ ಪರ್ಸನಾಲಿಟಿ ಗಮನ ಸೆಳೆದಿತ್ತು.