By
Umesh M
| Published: Friday, March 28, 2025, 23:01 [IST]
ಕೊಡಗಿನ ಚೆಲುವೆ ಶುಭ್ರ ಅಯ್ಯಪ್ಪ ಚಿತ್ರರಂಗದಲ್ಲಿ ಹೀಗೆ ಮಿಂಚಿ ಮರೆಯಾಗಿಬಿಟ್ಟರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಯೋಗ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಕಠಿಣ ಯೋಗ ಮಾಡಿದ್ದಾರೆ ಬರೆದುಕೊಂಡಿದ್ದಾರೆ. ಆ ಫೋಟೊಗಳು ವೈರಲ್ ಆಗುತ್ತಿದೆ. ಯೋಗ ಮಾಡಿ ಶುಭ್ರ ಬೆವರಿಳಿಸಿರುವುದು ಗೊತ್ತಾಗುತ್ತಿದೆ.
1/4
ಯೋಗ ಮಾಡಿ ಬೆವರಿಳಿಸಿದ ಶುಭ್ರ ಅಯ್ಯಪ್ಪ | Shubra Aiyappa Sweats It Out In Her Post-Yoga Pics - Filmibeat Kannada
/photo-gallery/shubra-aiyappa-sweats-it-out-in-her-post-yoga-pics-fb101780.html
ಕನ್ನಡ ನಟಿ ಶುಭ್ರ ಅಯ್ಯಪ್ಪ ಫಿಟ್‌ನೆಸ್ ಫ್ರೀಕ್. ಜಿಮ್, ಯೋಗ ಅಂತ ಸಖತ್ ವರ್ಕೌಟ್ ಮಾಡುತ್ತಾರೆ. ಸಸ್ಯ ಯೋಗ ಮಾಡಿರುವ ಫೋಟೊ ಹಂಚಿಕೊಂಡಿದ್ದಾರೆ.
2/4
ಯೋಗ ಮಾಡಿ ಬೆವರಿಳಿಸಿದ ಶುಭ್ರ ಅಯ್ಯಪ್ಪ | Shubra Aiyappa Sweats It Out In Her Post-Yoga Pics - Filmibeat Kannada
/photo-gallery/shubra-aiyappa-sweats-it-out-in-her-post-yoga-pics-fb101780.html#photos-1
ಸೋಮವಾರ ಬೆಳಗ್ಗೆ ಕಠಿಣ ಯೋಗಭ್ಯಾಸ ಮಾಡಿದ್ದಾಗಿ ಆಕೆ ಬರೆದುಕೊಂಡಿದ್ದಾರೆ. ಯೋಗ ಮಾಡಿ ಬೆವಳರಿಸಿರುವ ಫೋಟೊಗಳು ವೈರಲ್ ಆಗುತ್ತಿದೆ.
3/4
ಯೋಗ ಮಾಡಿ ಬೆವರಿಳಿಸಿದ ಶುಭ್ರ ಅಯ್ಯಪ್ಪ | Shubra Aiyappa Sweats It Out In Her Post-Yoga Pics - Filmibeat Kannada
/photo-gallery/shubra-aiyappa-sweats-it-out-in-her-post-yoga-pics-fb101780.html#photos-2
ಕಪ್ಪು ಬಣ್ಣದ ಕ್ರಾಪ್ ಟಾಪ್, ಶಾರ್ಟ್ ಧರಿಸಿ ಸಿಕ್ಕಾಪಟ್ಟೆ ಹಾಟ್ ಅವತಾರದಲ್ಲಿ ಶುಭ್ರ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚಿಕೊಂಡಿದ್ದಾರೆ.
4/4
ಯೋಗ ಮಾಡಿ ಬೆವರಿಳಿಸಿದ ಶುಭ್ರ ಅಯ್ಯಪ್ಪ | Shubra Aiyappa Sweats It Out In Her Post-Yoga Pics - Filmibeat Kannada
/photo-gallery/shubra-aiyappa-sweats-it-out-in-her-post-yoga-pics-fb101780.html#photos-3
ಕನ್ನಡದ 'ವಜ್ರಕಾಯ', 'ತಿಮ್ಮಯ್ಯ & ತಿಮ್ಮಯ್ಯ' ಹಾಗೂ 'ರಾಮನ ಅವತಾರ' ಚಿತ್ರದಲ್ಲಿ ಶುಭ್ರ ನಟಿಸಿದ್ದರು. ಬಳಿಕ ಸೈಲೆಂಟ್ ಆಗಿಬಿಟ್ಟಿದ್ದಾರೆ.